alex Certify ಇಂದು ‘ವಿಶ್ವ ಇಡ್ಲಿ ದಿನಾಚರಣೆ’: ಫೋಟೋ ಹಾಕಿ ಸಂಭ್ರಮಿಸಿದ ಇಡ್ಲಿ ಪ್ರಿಯರು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಇಂದು ‘ವಿಶ್ವ ಇಡ್ಲಿ ದಿನಾಚರಣೆ’: ಫೋಟೋ ಹಾಕಿ ಸಂಭ್ರಮಿಸಿದ ಇಡ್ಲಿ ಪ್ರಿಯರು

ಬಿಸಿ ಬಿಸಿ ಸಾಂಬಾರ್ ನಲ್ಲಿ ಇಡ್ಲಿ ಹಾಕಿಕೊಂಡು ತಿಂದರೆ ಹೇಗಿರುತ್ತೆ…! ಬಾಯಲ್ಲಿ ನೀರು ಬರದೆ ಇರುತ್ತಾ…? ಇಂತಹ ಇಡ್ಲಿಗೂ ಆಚರಣೆಯ ದಿನವನ್ನ ಕೊಡಲಾಗಿದೆ.

ಹೌದು…! ಮಾ.30 ವಿಶ್ವ ಇಡ್ಲಿ ದಿನವೆಂದು ಆಚರಿಸಲಾಗಿದೆ. ಕಳೆದ ಐದು ವರ್ಷದಿಂದ ಮಾ.30 ರಂದು ವಿಶ್ವ ಇಡ್ಲಿ ದಿನಾಚರಣೆಯಾಗಿ ಆಚರಿಸಲಾಗುತ್ತಿದೆ.

ಇಂತಹ ವಿಶ್ವ ಇಡ್ಲಿ ದಿನಾಚರಣೆ ದಿನದಂದು ಸಾಮಾಜಿಕ ಜಾಲತಾಣದಲ್ಲಿ ಟ್ವಿಟಿಗರು ತಮ್ಮ ಪ್ರೀತಿ ಪಾತ್ರ ತಿಂಡಿಯ ಮೇಲೆ ತಮ್ಮದೆ ಆದ ಕಾಮೆಂಟ್ಸ್ ಮಾಡುತ್ತಿದ್ದಾರೆ.

ಈ ಹಿಂದೆ ಮಾಜಿ ಕೇಂದ್ರ ಸಚಿವ ಶಶಿ ತರೂರ್ ತಮ್ಮ ಟ್ವಿಟರ್ ನಲ್ಲಿ ವಿಶ್ವ ಇಡ್ಲಿ ದಿನದಂದು ಶುಭ ಕೋರಿದ್ದರಲ್ಲದೆ ಇಡ್ಲಿಯನ್ನು ಉಪಹಾರದ ರಾಜನೆಂದು ಕರೆದಿದ್ದರು. ನಾನು ಬೇರೆ ಯಾವ ತಿಂಡಿಯೊಂದಿಗೆ ನನ್ನ ದಿನವನ್ನ ಆರಂಭಿಸುವುದಿಲ್ಲ ಇಡ್ಲಿವೊಂದನ್ನ ಬಿಟ್ಟು ಎಂದು ತಿಳಿಸಿದ್ದರು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...