alex Certify ಬೈಕ್​​ಗೆ ಗುದ್ದಿದ ಟ್ರೈನ್: ಸವಾರ ಬದುಕುಳಿದಿದ್ದೇ ಪವಾಡ..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಬೈಕ್​​ಗೆ ಗುದ್ದಿದ ಟ್ರೈನ್: ಸವಾರ ಬದುಕುಳಿದಿದ್ದೇ ಪವಾಡ..!

ರೈಲ್ವೆ ಕ್ರಾಸಿಂಗ್​ ಬಳಿ ದಾಟುವಾಗ ಎಷ್ಟು ಎಚ್ಚರವಾಗಿದ್ದರೂ ಕಡಿಮೆಯೇ. ಆದರೆ ಕೆಲವರು ಎಷ್ಟು ಗಡಿಬಿಡಿಯಲ್ಲಿ ಇರ್ತಾರೆ ಅಂದರೆ ಅವರಿಗೆ ರೈಲು ತಾಕಿದ್ರೆ ಜೀವವೇ ಹೋಗಬಹುದು ಎಂಬ ಭಯವೂ ಇರೋವಂತೆ ಕಾಣೋದಿಲ್ಲ.

OMG: ಮದ್ಯದ ಮತ್ತಿನಲ್ಲಿ ರೈಲು ಹಳಿ ಮೇಲೆ ಕಾರು ಚಲಾಯಿಸಿದ ಯುವತಿ

ಬೈಕ್​ನಲ್ಲಿ ರೈಲ್ವೆ ಕ್ರಾಸಿಂಗ್​ ದಾಟಬೇಕೆಂದುಕೊಂಡಿದ್ದ ವ್ಯಕ್ತಿಯೊಬ್ಬ ಬೈಕ್​ ನಿಯಂತ್ರಣ ತಪ್ಪಿದ್ದರಿಂದ ಬೈಕ್​ನ್ನ ಸ್ಥಳದಲ್ಲೇ ಬಿಟ್ಟು ತಾನು ದೂರ ನಿಂತಿದ್ದ. ಆತ ಬೈಕ್​ನಿಂದ ಇಳಿದ ಒಂದೇ ಸೆಕೆಂಡ್​ನಲ್ಲಿ ವೇಗವಾಗಿ ಬಂದ ರೈಲು ಆತನ ಬೈಕ್​ನ್ನ ಪುಡಿ ಪುಡಿ ಮಾಡಿದೆ. ಈತ ಬೈಕ್​ನಿಂದ ಇಳಿದುಕೊಂಡಿದ್ದರಿಂದ ಕೂದಲೆಳೆ ಅಂತರದಲ್ಲಿ ಜೀವಾಪಾಯದಿಂದ ಪಾರಾಗಿದ್ದಾನೆ.

ಕರ್ನಾಟಕದ ಪ್ರಾಕೃತಿಕ ಸೌಂದರ್ಯಕ್ಕೆ ಮಾರು ಹೋದ ರೈಲ್ವೇ ಸಚಿವಾಲಯ

ಆಂಧ್ರ ಪ್ರದೇಶ ಭಾರ್ವಾರಿ ಎಂಬಲ್ಲಿ ಜನವರಿ 24ರಂದು ಈ ಘಟನೆ ನಡೆದಿದೆ ಎನ್ನಲಾಗಿದ್ದು ಸಿಸಿ ಟಿವಿ ದೃಶ್ಯಾವಳಿ ಸಖತ್​ ವೈರಲ್​ ಆಗಿದೆ.

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...