alex Certify ನೋಡುಗರನ್ನು ಬೆಚ್ಚಿಬೀಳಿಸುತ್ತೆ ಈ ವಿಡಿಯೋ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ನೋಡುಗರನ್ನು ಬೆಚ್ಚಿಬೀಳಿಸುತ್ತೆ ಈ ವಿಡಿಯೋ

Burmese Python Swallows Deer In Viral Video From Uttar Pradesh ...

ಉತ್ತರ ಪ್ರದೇಶ: ಹೆಬ್ಬಾವೊಂದು ಇಡೀ ಜಿಂಕೆಯನ್ನು ನುಂಗಿದ ವಿಡಿಯೋ ನೆಟ್ಟಿಗರನ್ನು ಬೆಚ್ಚಿ ಬೀಳಿಸಿದೆ. ಉತ್ತರ ಪ್ರದೇಶದ ದುದ್ವಾ ನ್ಯಾಷನಲ್ ಪಾರ್ಕ್ ನಲ್ಲಿ ನಡೆದ ಈ ಘಟನೆ ಈಗ ಸಾಕಷ್ಟು ವೈರಲ್ ಆಗಿದೆ.

ಈ ವಿಡಿಯೋವನ್ನು ಕಳೆದ ವರ್ಷವೇ ಸೆರೆ ಹಿಡಿಯಲಾಗಿದ್ದು, ಯು ಟ್ಯೂಬ್ ನಲ್ಲಿ ಅಪ್ ಲೋಡ್ ಮಾಡಲಾಗಿತ್ತು. ಐಎಫ್ಎಸ್ ಅಧಿಕಾರಿ ಪರ್ವೀನ್ ಕಾಸ್ವಾನ್‌ ಮೂರು ದಿನದ ಹಿಂದೆ ಹಳೆಯ ವಿಡಿಯೋವನ್ನು ಮತ್ತೆ ಟ್ವೀಟ್ ಮಾಡಿದ್ದು, ಎರಡನೇ ಬಾರಿ ವೈರಲ್ ಆಗಿದೆ.

ದೇಶದ ಅತಿ ದೊಡ್ಡ ಹಾವುಗಳಲ್ಲಿ ಒಂದಾದ ಹೆಬ್ಬಾವು ತನ್ನ ಬೇಟೆಗೆ ಸುತ್ತಿಕೊಂಡು ಅದು ಉಸಿರುಗಟ್ಟುವವರೆಗೆ ಸುರುಳಿ ಮಾಡಿ ಎಲುಬುಗಳನ್ನು ತನ್ನ ದವಡೆಯಲ್ಲಿ ಮುರಿದು,‌ ಹಂತ ಹಂತವಾಗಿ ನುಂಗುತ್ತದೆ. ವಿಡಿಯೋವನ್ನು 21 ಸಾವಿರ‌ ಜನರು ನೋಡಿದ್ದು ಸಾಕಷ್ಟು ಜನ ಕಮೆಂಟ್ ಮಾಡಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...