alex Certify ಹದ್ದುಗಳ ವೈಮಾನಿಕ ಕಸರತ್ತಿನ ವಿಡಿಯೋ ವೈರಲ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಹದ್ದುಗಳ ವೈಮಾನಿಕ ಕಸರತ್ತಿನ ವಿಡಿಯೋ ವೈರಲ್

ಹದ್ದುಗಳೆರಡು ವೈಮಾನಿಕ ಕಸರತ್ತಿನಲ್ಲಿ ಭಾಗಿಯಾಗಿರುವ ವಿಡಿಯೋವೊಂದನ್ನು ಭಾರತೀಯ ಅರಣ್ಯ ಸೇವಾ ಅಧಿಕಾರಿ ಸುಶಾಂತಾ ನಂದಾ ತಮ್ಮ ಟ್ವಿಟರ್‌ ಖಾತೆಯಲ್ಲಿ ಪೋಸ್ಟ್ ಮಾಡಿದ್ದಾರೆ.

ಮೊದಲು ಒಂದು ಹದ್ದು ಹಾರಾಡುತ್ತಿದ್ದು, ನೋಡನೋಡುತ್ತಿದ್ದಂತೆ ಮತ್ತೊಂದು ಹದ್ದು ಸೇರಿಕೊಂಡು ಒಂದೊಳ್ಳೆ ಕಸರತ್ತನ್ನು ಎರಡೂ ಮಾಡಿವೆ. ಬಾಲ್ಡ್‌ ಹದ್ದುಗಳ ಈ ಸೂಪರ್‌ ಸ್ಟಂಟ್‌ ಅನ್ನು ನೋಡಿ ಆನಂದಿಸಿ ಎಂದು ನಂದಾ ಟ್ವೀಟ್ ಮಾಡಿದ್ದಾರೆ.

ಉತ್ತರ ಅಮೆರಿಕಾದಲ್ಲಿ ಕಂಡು ಬರುವ ಈ ಬಾಲ್ಡ್‌ ಹದ್ದುಗಳು, ಅಮೆರಿಕ ಸಂಯುಕ್ತ ಸಂಸ್ಥಾನದ ಲಾಂಛನದಲ್ಲಿರುವ ಅಧಿಕೃತ ಪಕ್ಷಿಯಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...