alex Certify ಈ ವಿಚಾರದಲ್ಲಿ ಭಾರತವನ್ನು ಹಿಂದಿಕ್ಕಿ ವಿಶ್ವದಲ್ಲೇ ಮೂರನೇ ಸ್ಥಾನ ಪಡೆದ ಮೆಕ್ಸಿಕೋ…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಈ ವಿಚಾರದಲ್ಲಿ ಭಾರತವನ್ನು ಹಿಂದಿಕ್ಕಿ ವಿಶ್ವದಲ್ಲೇ ಮೂರನೇ ಸ್ಥಾನ ಪಡೆದ ಮೆಕ್ಸಿಕೋ…!

ಮೆಕ್ಸಿಕೋ ಗುರುವಾರ ದಾಖಲಿಸಿದ ಕೊರೊನಾ ಸಾವಿನ ಸಂಖ್ಯೆಯ ಅನುಸಾರ ಒಟ್ಟು ಕೋವಿಡ್​ 19 ಸಾವಿನ ಸಂಖ್ಯೆಯಲ್ಲಿ ಈ ದೇಶ ಭಾರತವನ್ನ ಹಿಂದಿಕ್ಕಿದೆ. ಮಾತ್ರವಲ್ಲದೇ ಕೊರೊನಾದಿಂದ ಅತಿ ಹೆಚ್ಚು ಸಾವುಗಳನ್ನ ಕಂಡ ರಾಷ್ಟ್ರಗಳ ಪೈಕಿ ಮೂರನೇ ಸ್ಥಾನವನ್ನ ಪಡೆದಿದೆ.

ಗುರುವಾರ ಮೆಕ್ಸಿಕೋದ ಆರೋಗ್ಯ ಸಚಿವಾಲಯ 18,670 ಹೊಸ ಕೊರೊನಾ ಸೋಂಕಿತರನ್ನ ಹಾಗೂ 1506 ಹೆಚ್ಚುವರಿ ಸಾವುಗಳನ್ನ ವರದಿ ಮಾಡಿದೆ. ಈ ಮೂಲಕ ಮೆಕ್ಸಿಕೋದಲ್ಲಿ ಒಟ್ಟು ಕೊರೊನಾ ಸೋಂಕಿತರ ಸಂಖ್ಯೆ 18,25,519ಕ್ಕೆ ಏರಿಕೆಯಾಗಿದೆ. ಹಾಗೂ ಮೆಕ್ಸಿಕೋದಲ್ಲಿ ಒಟ್ಟು 1,55,145 ಮಂದಿ ಕೊರೊನಾದಿಂದಾಗಿ ಸಾವನ್ನಪ್ಪಿದ್ದಾರೆ.

ಸಮಯ ಪ್ರಜ್ಞೆ ಮೆರೆದು ಕೋವಿಡ್ ಲಸಿಕೆ ಸದ್ಬಳಕೆ ಮಾಡಿದ ಆರೋಗ್ಯ ಕಾರ್ಯಕರ್ತರು

ಮೆಕ್ಸಿಕೋದಲ್ಲಿರುವ 126 ಮಿಲಿಯನ್​ ನಿವಾಸಿಗಳಿಗಿಂತ 10 ಪಟ್ಟು ಹೆಚ್ಚು ಜನಸಂಖ್ಯೆಯನ್ನ ಹೊಂದಿರುವ ಭಾರತದಲ್ಲಿ ಈವರೆಗೆ 1,53,847 ಮಂದಿ ಸಾವನ್ನಪ್ಪಿದ್ದಾರೆ .

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...