alex Certify ಸಿಂಹ – ಸಿಂಹಿಣಿಯ ಫೈಟ್ ಆಯ್ತು ವೈರಲ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಸಿಂಹ – ಸಿಂಹಿಣಿಯ ಫೈಟ್ ಆಯ್ತು ವೈರಲ್

ಗುಜರಾತ್‌ನ ಗಿರ್‌ ಸಂರಕ್ಷಿತ ಧಾಮವು ಏಷ್ಯಾಟಿಕ್ ಸಿಂಹಗಳ ಕಟ್ಟಕಡೆಯ ತಾಣವಾಗಿ ಉಳಿದಿದೆ. ಇದೀಗ ಇಲ್ಲಿ ಚಿತ್ರೀಕರಿಸಿದ ವಿಡಿಯೋ ಒಂದು ನೆಟ್‌ನಲ್ಲಿ ಸದ್ದು ಮಾಡುತ್ತಿದೆ.

ಈ ವಿಡಿಯೋದಲ್ಲಿ ಸಿಂಹ ಹಾಗೂ ಸಿಂಹಿಣಿ ನಡುವೆ ಜಗಳ ನಡೆಯುತ್ತಿರುವುದನ್ನು ಕಾಣಬಹುದಾಗಿದೆ.

ಈ ವಿಡಿಯೋವನ್ನು ಬಿಜೆಪಿ ನಾಯಕ ಝುಬಿನ್ ಅಶಾರಾ ಸೆರೆ ಹಿಡಿದಿದ್ದು, Wild India ಎಂಬ ಪೇಜ್‌ನಲ್ಲಿ ಪೋಸ್ಟ್ ಮಾಡಿದ್ದಾರೆ. ಇದೇ ಪೇಜ್‌ನಲ್ಲಿ ಸಿಂಹಗಳ ಜಗಳದ ಚಿತ್ರವನ್ನೂ ಸಹ ಹಾಕಲಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...