alex Certify Lioness | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

Video | ಸಫಾರಿ ವಾಹನಗಳ ನಡುವೆ ಮರಿಯನ್ನು ಬಾಯಲ್ಲಿ ಕಚ್ಚಿಕೊಂಡು ಹೋದ ಸಿಂಹ

ದಕ್ಷಿಣ ಆಫ್ರಿಕಾದ ಕ್ರುಗರ್‌ ರಾಷ್ಟ್ರೀಯ ಉದ್ಯಾನ ತನ್ನ ಜೀವವೈವಿಧ್ಯದಿಂದ ಭಾರೀ ಹೆಸರು ಪಡೆದಿದೆ. ಈ ಉದ್ಯಾನಕ್ಕೆ ಭಾರೀ ಸಂಖ್ಯೆಯಲ್ಲಿ ವಿದೇಶೀ ಪ್ರವಾಸಿಗರು ಭೇಟಿ ನೀಡುತ್ತಾರೆ. ಭಾರೀ ಪ್ರವಾಸಿಗರಿದ್ದ ಕಾರಣ Read more…

ಮರಿ ಜಿರಾಫೆಯ ಬೇಟೆಗೆ ಬಂದ ಸಿಂಹ: ಓಡಿ ಬಂದು ಹಿಮ್ಮೆಟ್ಟಿಸಿದ ಅಮ್ಮ

ತಾಯಿ ಜಿರಾಫೆ ಮತ್ತು ಸಿಂಹ ನಡುವಿನ ಕಾದಾಟ ತೋರಿಸುವ ವಿಡಿಯೋ ಇನ್​ಸ್ಟಾಗ್ರಾಮ್​ನಲ್ಲಿ ನಲ್ಲಿ ಕಾಣಿಸಿಕೊಂಡಿದೆ. ಸಿಂಹಿಣಿ ಮರಿ ಜಿರಾಫೆಯ ಕಡೆಗೆ ವೇಗದಲ್ಲಿ ಓಡುತ್ತಿರುವುದನ್ನು ವೀಡಿಯೊ ತೋರಿಸುತ್ತದೆ. ಅದರ ಕುತ್ತಿಗೆಯನ್ನು Read more…

ಸಿಂಹ- ಚಿರತೆ ಕಾದಾಟ: ಕೊನೆಗೆ ಗೆಲ್ಲುವವರು ಯಾರು……? ಕುತೂಹಲದ ವಿಡಿಯೋ ವೈರಲ್​

ಪ್ರಾಣಿಗಳ ವೀಡಿಯೊಗಳು, ವಿಶೇಷವಾಗಿ ಮಾಂಸಾಹಾರಿ ಪ್ರಾಣಿಗಳ ಬೇಟೆಯ ವಿಡಿಯೋಗಳು ಬಹಳ ಕುತೂಹಲಕಾರಿಯಾಗಿರುತ್ತದೆ. ಅದನ್ನು ಸಾಮಾಜಿಕ ಮಾಧ್ಯಮದಲ್ಲಿ ವೀಕ್ಷಿಸಲು ಅತ್ಯಂತ ಆಕರ್ಷಕವಾಗಿವೆ. ಈ ವೀಡಿಯೊಗಳು ಒಂದೇ ಸಮಯದಲ್ಲಿ ಮನರಂಜನೆ ಜೊತೆಗೆ Read more…

ಬೇಟೆಯಾಡಲು ಬಂದ ಸಿಂಹವನ್ನು ಕಾಲಿನಿಂದ ಒದ್ದೋಡಿಸಿದ ಜಿರಾಫೆ…! ವಿಡಿಯೋ ವೈರಲ್

ಸಿಂಹಗಳು ಜಿರಾಫೆಗಳನ್ನು ಬೇಟೆಯಾಡುತ್ತವೆ. ಆದರೆ ಅದು ಎಲ್ಲಾ ಸಮಯದಲ್ಲೂ ಅಲ್ಲ. ಸಿಂಹಗಳಿಗೇ ಅಪಾಯಕಾರಿ ಮತ್ತು ಕಠಿಣ ಬೇಟೆಯಾದ ವಿಡಿಯೋ ನೆಟ್ಟಿಗರ ಹುಬ್ಬೇರಿಸಿದೆ. ಸಾಮಾನ್ಯವಾಗಿ ಸಿಂಹಗಳು ಅಸಹಾಯಕ, ಅನಾರೋಗ್ಯ, ಗರ್ಭಿಣಿ Read more…

ಸಫಾರಿ ವಾಹನದೊಳಕ್ಕೆ ನುಗ್ಗಿದ ಸಿಂಹ ಮಾಡಿದ್ದೇನು ನೋಡಿ; ಕುತೂಹಲದ ವಿಡಿಯೋ ವೈರಲ್​

ನೀವು ತೆರೆದ ಬದಿಯ ವಾಹನದಲ್ಲಿ ಸಫಾರಿಗೆ ಹೋಗಿದ್ದರೆ, ಕಾರಿನ ಬಳಿ ಯಾವುದೇ ಪ್ರಾಣಿ ಬಂದಾಗ ಭಯ ಪಡುವುದು ಸಾಮಾನ್ಯ. ಆದರೆ ಹೀಗೆ ಹೋದಾಗ ಸಿಂಹನೋ, ಹುಲಿಯೋ ಗಾಡಿಯ ಬಳಿ Read more…

ಪಾರ್ಟಿ ನಡೆಯುವಾಗಲೇ ಶಾಕಿಂಗ್‌ ಘಟನೆ; ಎದೆ ಝಲ್‌ ಎನಿಸುವಂತಿದೆ ಈ ವಿಡಿಯೋ

ಪಾರ್ಟಿಯಲ್ಲಿ ಮೋಜು ಮಾಡುವ ಖುಷಿಯಲ್ಲಿದ್ದ ವ್ಯಕ್ತಿಯನ್ನು ಸಿಂಹವೊಂದು ಅಟ್ಟಿಸಿಕೊಂಡು ಹೋಗುವ ವಿಡಿಯೋ ಸಾಮಾಜಿಕ ಜಾಲತಾಣಲ್ಲಿ ವೈರಲ್​ ಆಗಿದೆ. ಈ ವಿಡಿಯೊವನ್ನು ಸುಮಾರು 2 ತಿಂಗಳ ಹಿಂದೆ ಇನ್​ಸ್ಟಾಗ್ರಾಮ್​ ಹ್ಯಾಂಡಲ್​ Read more…

ಬೈಕ್ ಸವಾರರಿಗೆ ಏಕಾಏಕಿ ಎದುರಾಯ್ತು ಸಿಂಹ..! ಎದೆ ಝಲ್ಲೆನ್ನಿಸುವ ವಿಡಿಯೋ ವೈರಲ್

ನೀವು ಅರಣ್ಯಪ್ರದೇಶಗಳಲ್ಲಿ ಪ್ರಯಾಣಿಸುವ ಸಂದರ್ಭದಲ್ಲಿ ಅದು ಕಾಡುಪ್ರಾಣಿಗಳ ನೆಲೆ ಆಗಿರೋದ್ರಿಂದ ನೀವು ಆದಷ್ಟು ಶಾಂತ ರೀತಿಯಿಂದ ವರ್ತಿಸುವುದು ತುಂಬಾನೇ ಮುಖ್ಯವಾಗಿದೆ. ಏಕೆಂದರೆ ಜೋರಾದ ಗದ್ದಲ, ಕಿರುಚಾಟಗಳು ಕಾಡು ಪ್ರಾಣಿಗಳ Read more…

ತನ್ನ ಬೇಟೆಗಾಗಿ ನೀರಿನಲ್ಲಿನ ಮೊಸಳೆಯ ಜತೆಗೆ ಹೋರಾಟ ನಡೆಸಿತು ಸಿಂಹಿಣಿ

ವನ್ಯಜೀವಿ ಛಾಯಾಗ್ರಹಣ ಎನ್ನುವುದು ಎಷ್ಟು ರೋಚಕವೋ, ಅಷ್ಟೇ ಮಟ್ಟದಲ್ಲಿ ಅಗಾಧವಾದ ತಾಳ್ಮೆಯನ್ನು ಕೂಡ ಬಯಸುತ್ತದೆ. ಕಾದು ಕುಳಿತು ಪ್ರಕೃತಿಯಲ್ಲಿನ ಆಗುಹೋಗುಗಳನ್ನು ಸೆರೆಹಿಡಿಯಬೇಕಾಗುತ್ತದೆ. ನ್ಯಾಷನಲ್‌ ಜಿಯೊಗ್ರಾಫಿಕ್‌, ಡಿಸ್ಕವರಿ ಚಾನಲ್‌ಗಳಲ್ಲಿಇಂಥ ಅತ್ಯಂತ Read more…

ವಿಡಿಯೋ: ಹಿಂಡಿನ ರಕ್ಷಣೆಗಾಗಿ ಸಿಂಹಿಣಿ ಮೇಲೆ ಎರಗಿ ಹೋದ ಎಮ್ಮೆ

ತನ್ನ ಹಿಂಡಿನ ಮೇಲೆ ದಾಳಿ ಮಾಡಲು ಬಂದ ಸಿಂಹಿಣಿಯೊಂದರ ಮೇಲೆರಗಿ ಅಟ್ಟಿಸಿಕೊಂಡು ಹೋದ ಎಮ್ಮೆಯೊಂದರ ವಿಡಿಯೋ ವೈರಲ್‌ ಆಗಿದೆ. ’ವೈಲ್ಡ್‌‌ ಅನಿಮಲ್ಸ್‌ ಕ್ರಿಯೇಷನ್’ ಹೆಸರಿನ ಚಾನೆಲ್ ಮೂಲಕ ಇನ್‌ಸ್ಟಾಗ್ರಾಂನಲ್ಲಿ Read more…

OMG: ಬರ್ತಡೇ ಪಾರ್ಟಿಗೆ ಸಿಂಹದೊಂದಿಗೆ ಬಂದ ಯುವತಿ

ಪಾಕಿಸ್ತಾನದ ಅತಿ ಸಿರಿವಂತರಲ್ಲಿ ಸಿಂಹಗಳಂಥ ಕಾಡುಪ್ರಾಣಿಗಳನ್ನು ಸಾಕುವ ಶೋಕಿ ಬಲು ಸಾಮಾನ್ಯ. ಸಿಂಹಗಳನ್ನೇ ಪಳಗಿಸಿದ ತಮ್ಮ ’ಶೌರ್ಯ’ವನ್ನು ಪ್ರದರ್ಶಿಸಿಕೊಳ್ಳುವುದು ಅಂಥ ಮಂದಿಯ ಹುಚ್ಚು. ಇಂಥದ್ದೇ ಘಟನೆಯೊಂದರಲ್ಲಿ ಲಾಹೋರ್‌ನ ಇನ್‌ಫ್ಲುಯೆನ್ಸರ್‌ Read more…

ಶೋ ನಡೆಯುವಾಗಲೇ ಸರ್ಕಸ್ ಟ್ರೇನರ್‌ ಮೇಲೆ ಸಿಂಹದ ದಾಳಿ

ವನ್ಯಜೀವಿಗಳನ್ನು ಒಳಗೊಂಡ ಸರ್ಕಸ್‌ ಸ್ಟಂಟ್‌ಗಳು ಬಲು ರಿಸ್ಕೀ ಹಾಗೂ ಪ್ರಾಣಿಹಿಂಸೆಗೆ ಪ್ರಚೋದನೆ ಕೊಡುವಂಥ ಕ್ರಿಯೆಯಾಗಿದೆ. ಅದೆಷ್ಟೇ ನುರಿತ ವೃತ್ತಿಪರರೇ ಆದರೂ ಸಹ ಈ ವಿಚಾರದಲ್ಲಿ ಯಾವಾಗ ಏನಾಗುತ್ತದೆಂದು ಹೇಳುವುದು Read more…

ನಿಮ್ಮ ಮನವನ್ನು ಮುದಗೊಳಿಸುತ್ತೆ ಈ ಕ್ಯೂಟ್‌ ವಿಡಿಯೋ

ವನ್ಯಜೀವಿಗಳ ವಿಡಿಯೋಗಳು ಹಾಗೂ ಛಾಯಾಚಿತ್ರಗಳನ್ನು ಎಂಜಾಯ್ ಮಾಡುವುದು ನಿಮಗೆ ಇಷ್ಟವೇ…? ಹಾಗಿದ್ದರೆ ಈ ವಿಡಿಯೋ ನಿಮ್ಮನ್ನು ಖುಷಿಪಡಿಸುವುದರಲ್ಲಿ ಅನುಮಾನವಿಲ್ಲ. ಭಾರತೀಯ ಅರಣ್ಯ ಸೇವೆ ಅಧಿಕಾರಿ ಸುಶಾಂತಾ ನಂದಾ ಶೇರ್‌ Read more…

ಸಿಂಹವನ್ನೇ ಬೆದರಿಸಿದ ಬೀದಿ ನಾಯಿ…! ವಿಡಿಯೋ ವೈರಲ್​

ಐಎಫ್​ಎಸ್​ ಅಧಿಕಾರಿ ಪರ್ವೀಣ್​ ​ ಟ್ವಿಟರ್​ನಲ್ಲಿ ಪ್ರಾಣಿಗಳ ಒಂದಿಲ್ಲೊಂದು ವೈರಲ್​ ವಿಡಿಯೋಗಳನ್ನ ಶೇರ್​ ಮಾಡ್ತಾನೆ ಇರ್ತಾರೆ. ಅದೇ ರೀತಿ ಈ ಬಾರಿ ಬೀದಿ ನಾಯಿಯೊಂದು ಹೆಣ್ಣು ಸಿಂಹದೊಂದಿಗೆ ಕಾದಾಡಿದ Read more…

ಝೀಬ್ರಾಗಳ ದೋಸ್ತಿ ಕಂಡು ಸಿಂಹವೇ ಪರಾರಿ….!

ಪರಿಶುದ್ಧವಾದ ಸ್ನೇಹ ಎಂಬ ಪರಿಕಲ್ಪನೆ ಕೇವಲ ಮಾನವರಲ್ಲಿ ಮಾತ್ರವಲ್ಲ, ಪ್ರಾಣಿಗಳಲ್ಲೂ ಸಹ ಬಹಳಷ್ಟಿದೆ. ಮಾನವರಿಗಿಂತ ತುಸು ದೊಡ್ಡ ಮಟ್ಟದಲ್ಲೇ ಪ್ರಾಣಿಗಳ ನಡುವಿನ ಸ್ನೇಹದ ಉತ್ಕಟತೆ ಇರುತ್ತದೆ. ಸಿಂಹದ ಬಾಯಿಗೆ Read more…

ಅಮ್ಮನೊಂದಿಗೆ ಚಿನ್ನಾಟವಾಡುತ್ತಿರುವ ಮರಿ ಸಿಂಹದ ವಿಡಿಯೋ ವೈರಲ್

ಸಿಂಹದ ಮರಿಯೊಂದು ತನ್ನಮ್ಮನೊಂದಿಗೆ ಚಿನ್ನಾಟವಾಡುತ್ತಿರುವ ಚಿತ್ರವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಹುಲ್ಲುಗಾವಲಿನ ಮಧ್ಯೆ ಸಿಂಹಿಣಿಯು ಮಲಗಿದ್ದು, ಅದರ ಸುತ್ತಲೂ ಮರಿಗಳು ಆಡುತ್ತಿರುವುದನ್ನು ಚಿತ್ರದಲ್ಲಿ ನೋಡಬಹುದಾಗಿದೆ. ತನ್ನ ತಾಯಿಯ Read more…

ಸಿಂಹ – ಸಿಂಹಿಣಿಯ ಫೈಟ್ ಆಯ್ತು ವೈರಲ್

ಗುಜರಾತ್‌ನ ಗಿರ್‌ ಸಂರಕ್ಷಿತ ಧಾಮವು ಏಷ್ಯಾಟಿಕ್ ಸಿಂಹಗಳ ಕಟ್ಟಕಡೆಯ ತಾಣವಾಗಿ ಉಳಿದಿದೆ. ಇದೀಗ ಇಲ್ಲಿ ಚಿತ್ರೀಕರಿಸಿದ ವಿಡಿಯೋ ಒಂದು ನೆಟ್‌ನಲ್ಲಿ ಸದ್ದು ಮಾಡುತ್ತಿದೆ. ಈ ವಿಡಿಯೋದಲ್ಲಿ ಸಿಂಹ ಹಾಗೂ Read more…

ಎದೆ ಝಲ್ಲೆನಿಸುತ್ತೆ ಪ್ರವಾಸಿಗರು ಮಾಡಿದ ಯಡವಟ್ಟಿನ ವಿಡಿಯೋ

ಸಫಾರಿ ಹೊರಟ ಪ್ರವಾಸಿಗರ ಬಳಿ ಸಿಂಹಿಣಿ ಲಿಫ್ಟ್ ಕೇಳಿದಂತೆ ತೋರುವ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ದಕ್ಷಿಣ ಆಫ್ರಿಕಾದಲ್ಲಿ ಸಫಾರಿ ಸವಾರಿಯನ್ನು ಆರಂಭಿಸುತ್ತಿದ್ದ ಕುಟುಂಬ ಸಿಂಹದ ಹಿಂಡಿನ Read more…

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...