alex Certify ಪಾವ್‌ ಭಾಜಿ ವಿಡಿಯೋ ವೈರಲ್, ಕಾರಣ ತಿಳಿದರೆ ನಿಮ್ಮ ಬಾಯಲ್ಲೂ ನೀರೂರುತ್ತೆ…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಪಾವ್‌ ಭಾಜಿ ವಿಡಿಯೋ ವೈರಲ್, ಕಾರಣ ತಿಳಿದರೆ ನಿಮ್ಮ ಬಾಯಲ್ಲೂ ನೀರೂರುತ್ತೆ…!

ಈ ಕೋವಿಡ್-19 ಲಾಕ್ ‌ಡೌನ್ ಟೈಮಲ್ಲಿ ಒಬ್ಬೊಬ್ಬರದ್ದು ಒಂದೊಂದು ವೇದನೆಯಾದರೆ ಈ ತಿಂಡಿಪೋತರಿಗೆ ಇನ್ನೊಂದು ರೀತಿಯ ನೋವು. ಅನೇಕರು ತಂತಮ್ಮ ಮನೆಗಳಲ್ಲಿದ್ದುಕೊಂಡೇ ಹೊಸ ಬಗೆಯ ರುಚಿಕರ ಖಾದ್ಯಗಳನ್ನು ತಯಾರಿಸಲು ನೋಡುತ್ತಿದ್ದಾರೆ.

ಇದೇ ವೇಳೆ, ಶೆಫ್ ಒಬ್ಬರು ಪಾವ್‌ ಭಾಜಿ ತಯಾರಿಸುತ್ತಿರುವ ವಿಡಿಯೋವೊಂದು ವೈರಲ್ ಆಗಿದೆ. ಬೆಣ್ಣೆಯ ಒಂದಿಡೀ ಪೊಟ್ಟಣವನ್ನೇ, ತುಂಡು ತುಂಡಾಗಿ ಕತ್ತರಿಸಿದ ಭಾಜಿ ಮಾಡಲು ಒಡೆದುಹಾಕುವ ಈ ಶೆಫ್ ನೋಡುಗರ ಬಾಯಲ್ಲಿ ನೀರೂರುವಂತೆ ಮಾಡಿದ್ದಾರೆ.

ಈ ವಿಡಿಯೋಗೆ “Pav Bhaji with extra Butter. Extra Butter with Pav Bhaji,” ಎಂದು ಕ್ಯಾಪ್ಷನ್ ಹಾಕಲಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...