alex Certify ಇಲ್ಲಿದೆ `ಆರೋಗ್ಯಕರ ವ್ಯಕ್ತಿಗೆ ಮಾಸ್ಕ್ ಬೇಕಾಗಿಲ್ಲ’ ಎಂಬ ವೈರಲ್ ವಿಡಿಯೋ ಹಿಂದಿನ ಸತ್ಯ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಇಲ್ಲಿದೆ `ಆರೋಗ್ಯಕರ ವ್ಯಕ್ತಿಗೆ ಮಾಸ್ಕ್ ಬೇಕಾಗಿಲ್ಲ’ ಎಂಬ ವೈರಲ್ ವಿಡಿಯೋ ಹಿಂದಿನ ಸತ್ಯ

ಆರೋಗ್ಯಕರ ವ್ಯಕ್ತಿ ಮಾಸ್ಕ್ ಧರಿಸುವ ಅವಶ್ಯಕತೆಯಿಲ್ಲ ಎಂಬ ಸಂದೇಶವಿರುವ ವಿಡಿಯೋ ಒಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗ್ತಿದೆ. ವಾಸ್ತವವಾಗಿ ಈ ವಿಡಿಯೋವನ್ನು ಕೊರೊನಾ ಆರಂಭದಲ್ಲಿ ಮಾಡಲಾಗಿತ್ತು. ಆಗ ಮಾಸ್ಕ್ ಕಡ್ಡಾಯವಿರಲಿಲ್ಲ. ಆದ್ರೆ ಆ ವಿಡಿಯೋ ಕೊರೊನಾ ಅಬ್ಬರಿಸುತ್ತಿರುವ ಈ ಸಮಯದಲ್ಲಿ ವೈರಲ್ ಆಗಿದೆ.

ಮಧ್ಯಪ್ರದೇಶ ಸರ್ಕಾರ ಮತ್ತು ರಾಷ್ಟ್ರೀಯ ಆರೋಗ್ಯ ಮಿಷನ್ ಮಾರ್ಚ್ ನಲ್ಲಿ ಈ ವಿಡಿಯೋ ಮಾಡಿತ್ತು. ಈ ವಿಡಿಯೋಗೆ ಆರೋಗ್ಯಕರ ವ್ಯಕ್ತಿ ಮಾಸ್ಕ್ ಧರಿಸಬೇಡಿ ಎಂಬ ಶೀರ್ಷಿಕೆ ಹಾಕಲಾಗಿದೆ. 33 ಸೆಕೆಂಡ್ ನ ಈ ವಿಡಿಯೋದಲ್ಲಿ ಕೊರೊನಾ ಸೋಂಕಿತ ಮಾಸ್ಕ್ ಧರಿಸಬೇಕೆಂದು ಹೇಳಲಾಗ್ತಿದೆ.

ಈ ವಿಡಿಯೋ ನೋಡಿ ಜನರು ದಾರಿ ತಪ್ಪುವ ಸಾಧ್ಯತೆಯಿದೆ. ಹಾಗಾಗಿ ವಿಡಿಯೋ ವೈರಲ್ ಮಾಡದಂತೆ ಮನವಿ ಮಾಡಲಾಗ್ತಿದೆ. ಇದು ಹಳೆ ವಿಡಿಯೋ, ಮಾಸ್ಕ್ ಧರಿಸುವುದು ಈಗ ಅನಿವಾರ್ಯ ಎನ್ನಲಾಗ್ತಿದೆ.

इंटरनेट पर इन दिनों मास्क नहीं पहनने का प्रचार करने वाला वीडियों वायरल हो रहा है. जिसे मध्य प्रदेश सरकार और राष्ट्रीय स्वास्थ्य मिशन द्वारा जारी किया गया है. वायरल वीडियों के विज्ञापन में स्वस्थ व्यक्ति को मास्क न पहने की सलाह दी जा रही है, जो कोरोना काल में संक्रमण बढ़ाने का कारण बन सकता है. वायरल होने के पश्चात वीडियों की पड़ताल करने पर पता चला कि यह वीडियों मार्च 2020 का है, जब भारत में कोरोना का आगमन हुआ था. जिससे किसी साजिश के तहत गलत तरीके से इंटरनेट पर वायरल कर दिया गया है. #facknews #viralvideo #COVID19

Posted by News Track Hindi on Wednesday, August 26, 2020

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...