alex Certify ಯುವಕರೊಂದಿಗೆ ಕ್ರಿಕೆಟ್ ಆಡಿದ ಆನೆ…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಯುವಕರೊಂದಿಗೆ ಕ್ರಿಕೆಟ್ ಆಡಿದ ಆನೆ…!

ಆನೆಗಳು ತಮ್ಮ ಅರ್ಥ ಮಾಡಿಕೊಂಡು ಅವುಗಳ ಜೊತೆ ಒಬ್ಬರಾಗಿದ್ದುಬಿಡುವ ಮಾವುತರನ್ನು ತಮ್ಮ ಹಿಂಡಿನ ಸದಸ್ಯರಿಗೆ ತೋರುವಷ್ಟೇ ನಂಬಿಕೆ ಹಾಗೂ ವಿಶ್ವಾಸ ತೋರುತ್ತವೆ.

ಯುವಕರ ಹಿಂಡೊಂದರ ಜೊತೆಗೆ ಆನೆಯೊಂದು ಜಾಲಿಯಾಗಿ ಕ್ರಿಕೆಟ್ ಆಡುತ್ತಿರುವ 30 ಸೆಕೆಂಡ್‌ಗಳ ವಿಡಿಯೋವೊಂದು ವೈರಲ್ ಆಗಿದೆ. ಈ ವಿಡಿಯೋವನ್ನು ಆರು ಲಕ್ಷಕ್ಕೂ ಹೆಚ್ಚು ಬಾರಿ ವೀವ್ ಮಾಡಲಾಗಿದೆ.

300 ರೂ. ಲಾಭದ ಜೊತೆ 84 ಜಿಬಿಗಿಂತ ಹೆಚ್ಚು ಡೇಟಾ ನೀಡ್ತಿದೆ ಈ ಕಂಪನಿ

“ಆನೆ ಕ್ರಿಕೆಟ್ ಆಡುವುದನ್ನು ನೀವು ಎಂದಾದರೂ ನೋಡಿದ್ದೀರಾ…? ಬಹಳಷ್ಟು ಅಂತಾರಾಷ್ಟ್ರೀಯ ಕ್ರಿಕೆಟರ್‌ಗಳಿಗಿಂತ ಈತ ಸಖತ್ತಾಗಿಯೇ ಆಡುತ್ತಾನೆ” ಎಂದು ಆ ಪೋಸ್ಟ್‌ಗೆ ಹಾಕಲಾದ ಕ್ಯಾಪ್ಷನ್‌ನಲ್ಲಿ ಹೇಳಲಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...