alex Certify ಕಾರು ಕದಿಯಲು ಹೇಳಿದ್ದು ದೇವರು ಎಂದ ಕಳ್ಳ….! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕಾರು ಕದಿಯಲು ಹೇಳಿದ್ದು ದೇವರು ಎಂದ ಕಳ್ಳ….!

ಅಪರಾಧಿಗಳು ಸಾಮಾನ್ಯವಾಗಿ ತಾವು ಮಾಡುವ ಕೃತ್ಯಗಳ ಬಗ್ಗೆ ಯಾವುದೇ ವಿಷಾದ ಹೊಂದಿರುವುದಿಲ್ಲ. ತಮ್ಮ ಕೃತ್ಯಗಳ ಬಗ್ಗೆ ಥ್ರಿಲ್ ಫೀಲ್ ಪಡುವ ಅನೇಕ ಅಪರಾಧಿಗಳು ಬಹಳಷ್ಟು ಮಂದಿ ಜೈಲಿನಲ್ಲೂ ಇದ್ದಾರೆ.

ಜೆಫ್ರಿ ಮ್ಯಾಕ್‌ಕಾಂಟ್ಸ್‌ ಜೂನಿಯರ್‌ ಎಂಬ ಅಲಬಾಮಾದ ಈತ ಅಗ್ನಿಶಾಮಕ ಠಾಣೆಯ ವಾಹನವೊಂದನ್ನು ಕದ್ದ ಆರೋಪವಿದೆ. ಈತನ ಕೃತ್ಯವನ್ನು ಸಿಸಿ ಟಿವಿ ಕ್ಯಾಮೆರಾಗಳು ಸೆರೆ ಹಿಡಿದಿದ್ದು, ಪೊಲೀಸರು ಈತನನ್ನು ಬಂಧಿಸಿದ್ದಾರೆ.

ಶ್ವಾನದ ಸ್ವಾಮಿನಿಷ್ಠೆ ಕಂಡು ಭಾವುಕರಾದ ನೆಟ್ಟಿಗರು…!

ಪೊಲೀಸರು ಈತನನ್ನು ಬಂಧಿಸಿಕೊಂಡು ಹೋಗುತ್ತಿದ್ದರೆ ತನ್ನ ಹೆಸರನ್ನು ಜೆಫ್ರಿ ಮ್ಯಾಕ್‌ಕಾಂಟ್ಸ್‌ ಎಂದು ಘೋಷಿಸಿದ ಈತ “ದೇವರು ನನಗೆ ಹೇಳಿದ್ದಕ್ಕೆ ನಾನು ಅದನ್ನು ತೆಗೆದುಕೊಂಡೆ. ನಾನು ಪ್ರತಿಯೊಂದನ್ನೂ ಕದಿಯುತ್ತೇನೆ. ನಿನ್ನ ಹೃದಯವನ್ನೂ ಕದಿಯುತ್ತನೇ ಬೇಬಿ” ಎಂದಿದ್ದಾನೆ.

ಮೈ ಝುಂ ಎನಿಸುತ್ತೆ ಚಲಿಸುತ್ತಿರುವ ರೈಲಿನೆದುರು ಈತ ಮಾಡಿದ ಕೃತ್ಯ

ಆದರೆ ಈ ಬಾರಿ ಕಾರು ಕದಿಯಲು ದೇವರು ಸಹಾಯ ಮಾಡದೇ ಇದ್ದ ಕಾರಣ ತಾನು ಪೊಲೀಸರಿಗೆ ಸಿಕ್ಕಿ ಬಿದ್ದಿರುವುದುದಾಗಿ ಹೇಳಿಕೊಂಡಿದ್ದಾನೆ ಈ ಭೂಪ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...