alex Certify ಮುಸ್ಲಿಂ ಯುವತಿಯನ್ನು ಬೈಕ್​ನಲ್ಲಿ ಕೂರಿಸಿಕೊಂಡ ಹಿಂದೂ ಯುವಕನಿಗೆ ಥಳಿತ..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮುಸ್ಲಿಂ ಯುವತಿಯನ್ನು ಬೈಕ್​ನಲ್ಲಿ ಕೂರಿಸಿಕೊಂಡ ಹಿಂದೂ ಯುವಕನಿಗೆ ಥಳಿತ..!

ಮುಸ್ಲಿಂ ಯುವತಿಯ ಜೊತೆ ಬೈಕ್​ನಲ್ಲಿ ತೆರಳಿದ್ದ ಕಾರಣಕ್ಕೆ ಹಿಂದೂ ಹುಡುಗನಿಗೆ ಜನರ ಗುಂಪು ಥಳಿಸಿದ ಆಘಾತಕಾರಿ ಘಟನೆಯು ಹೈದರಾಬಾದ್​ನಲ್ಲಿ ನಡೆದಿದೆ.

ಯುವಕ ಹಾಗೂ ಯುವತಿಯನ್ನು ತಡೆದ ಮುಸ್ಲಿಂ ವ್ಯಕ್ತಿಯು ಬಳಿಕ ಇನ್ನಷ್ಟು ಜನರ ಜೊತೆ ಸೇರಿ ಹಿಂದೂ ಯುವಕನಿಗೆ ಚೆನ್ನಾಗಿ ಥಳಿಸಿದ್ದಾರೆ.

ಹಾಡು ಹೇಳಿದ ಯುವತಿಗೆ ಅಡ್ಡಿಪಡಿಸಿದವನಿಗೆ ಹಿಗ್ಗಾಮುಗ್ಗಾ ತರಾಟೆ

ಮೂರು ದಿನಗಳ ಹಿಂದೆ ಈ ಘಟನೆ ನಡೆದಿದ್ದು ಯುವಕನಿಗೆ ಥಳಿಸುತ್ತಿರುವ ವಿಡಿಯೋ ಸೋಶಿಯಲ್​ ಮೀಡಿಯಾದಲ್ಲಿ ವೈರಲ್ ಆದ ಬಳಿಕ ಪ್ರಕರಣ ಬೆಳಕಿಗೆ ಬಂದಿದೆ.

ಆರೋಪಿಗಳ ವಿರುದ್ಧ ಸಂಬಂಧಪಟ್ಟ ಐಪಿಸಿ ಸೆಕ್ಷನ್​ಗಳಡಿ ಪ್ರಕರಣದ ದಾಖಲಾಗಿದೆ. ಆರೋಪಿಗಳನ್ನು ವಶಕ್ಕೆ ಪಡೆಯಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...