alex Certify ಹಾಡು ಹೇಳಿದ ಯುವತಿಗೆ ಅಡ್ಡಿಪಡಿಸಿದವನಿಗೆ ಹಿಗ್ಗಾಮುಗ್ಗಾ ತರಾಟೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಹಾಡು ಹೇಳಿದ ಯುವತಿಗೆ ಅಡ್ಡಿಪಡಿಸಿದವನಿಗೆ ಹಿಗ್ಗಾಮುಗ್ಗಾ ತರಾಟೆ

Watch: Man stops woman from singing in Iran, calls it 'sin'; crowd defends lady

ಇರಾನ್‌ನಲ್ಲಿ ಸಾರ್ವಜನಿಕವಾಗಿ ಹಾಡು ಹೇಳಿದ ಕಾರಣಕ್ಕೆ, ಅದು ’ಹರಾಂ’ ಎಂದು ಮಹಿಳೆಯೊಬ್ಬರನ್ನು ಅವಮಾನಿಸಿದ ವ್ಯಕ್ತಿಯೊಬ್ಬನ ವಿಡಿಯೋ ವೈರಲ್ ಆಗಿದೆ.

ಸಾರ್ವಜನಿಕ ಶಾಂತಿ ಕದಡಲು ಯತ್ನಿಸಿದ ಈ ವ್ಯಕ್ತಿಗೆ ಘಟನೆ ನಡೆದ ಸ್ಥಳದಲ್ಲಿದ್ದ ಜನರು ಕ್ಲಾಸ್ ತೆಗೆದುಕೊಂಡಿದ್ದಾರೆ. ಘಟನೆಯ ವಿಡಿಯೋ ಸದ್ಯ ವೈರಲ್ ಆಗಿದ್ದು, ಸಾಮಾಜಿಕ ಜಾಲತಾಣದಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿದೆ.

ಇರಾನ್ ಪತ್ರಕರ್ತೆ ಮೆಸ್ಸಿಯಾ ಅಲೈಂಜ಼ಾದ್ ಹಂಚಿಕೊಂಡ ಈ ವಿಡಿಯೋದಲ್ಲಿ ಮಹಿಳೆಯ ಸಮರ್ಥನೆಗೆ ನಿಂತ ಜನಸಮೂಹವು ಆಕೆಗೆ ಕಿರುಕುಳ ಕೊಟ್ಟಾತನಿಗೆ ಬುದ್ಧಿ ಹೇಳುತ್ತಿರುವುದನ್ನು ನೋಡಬಹುದಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...