alex Certify ಎರಡು ಮೌಂಟೇನ್ ಸೈಕಲ್ ಬಿಡುಗಡೆ ಮಾಡಿದ ಹೀರೋ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಎರಡು ಮೌಂಟೇನ್ ಸೈಕಲ್ ಬಿಡುಗಡೆ ಮಾಡಿದ ಹೀರೋ

ಹೀರೋ ಸೈಕಲ್ಸ್ ನ ಎಲೆಕ್ಟ್ರಿಕ್ ಸೈಕಲ್ ವಿಭಾಗವಾದ ಹೀರೋ ಲೆಕ್ಟ್ರೋ ಭಾರತದಲ್ಲಿ ಎರಡು ಹೊಸ ಎಲೆಕ್ಟ್ರಿಕ್ ಮೌಂಟೇನ್ ಸೈಕಲ್  ಬಿಡುಗಡೆ ಮಾಡಿದೆ. ಅದಕ್ಕೆ ಎಫ್ 2 ಐ ಹಾಗೂ ಎಫ್ 3 ಐ ಎಂದು ಹೆಸರಿಟ್ಟಿದೆ. ಎರಡೂ ಮೌಂಟೇನ್ ಸೈಕಲ್ ಬೆಲೆ ಕ್ರಮವಾಗಿ 39,999 ರೂಪಾಯಿ ಹಾಗೂ  40,999 ರೂಪಾಯಿಯಾಗಿದೆ. ಈ ಸೈಕಲ್‌ಗಳನ್ನು ಸಾಮಾನ್ಯ ರಸ್ತೆಗಳಲ್ಲಿಯೂ ಬಳಸಬಹುದು.

ಹೀರೋ ಎಲೆಕ್ಟ್ರಿಕ್ ಈ ಸೈಕಲ್ ಗೆ ಎಂಟಿಬಿ ಬ್ಲೂಟೂತ್ ಮತ್ತು ಸ್ಮಾರ್ಟ್‌ಫೋನ್ ಕನೆಕ್ಷನ್ ನೀಡಲಾಗಿದೆ. ಎರಡೂ 6.4 ಎಚ್ ಐಪಿ67 ರೇಟೆಡ್ ಜಲನಿರೋಧಕ ಮತ್ತು ಧೂಳು ನಿರೋಧಕ ಬ್ಯಾಟರಿಯಿಂದ ಚಲಿಸಲಿದೆ. ಇದಕ್ಕೆ 7 ಗೇರ್‌ಗಳು, 100 ಎಂಎಂ ಸಸ್ಪೆನ್ಷನ್ ಮತ್ತು ಎರಡೂ ಡಿಸ್ಕ್ ಬ್ರೇಕ್‌ಗಳನ್ನು ನೀಡಲಾಗಿದೆ. ಒಮ್ಮೆ ಚಾರ್ಜ್‌ ಮಾಡಿದ್ರೆ ಈ ಎರಡೂ ಸೈಕಲ್ ಗಳು 35 ಕಿಲೋಮೀಟರ್ ವರೆಗೆ ಚಲಿಸಲಿವೆ. ಇದಕ್ಕೆ ಲೈಟ್ ಇರುವ ಕಾರಣ ಕತ್ತಲೆಯಲ್ಲೂ ಇದನ್ನು ಓಡಿಸಬಹುದು. ಇದಕ್ಕೆ ಡಿಸ್ಕ್ ಬ್ರೇಕ್ ನೀಡಲಾಗಿದೆ.

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...