alex Certify ಎಲ್‌ಐಸಿ ಪಾಲಿಸಿಯೊಂದಿಗೆ ‌ʼಪಾನ್ʼ ಲಿಂಕ್ ಮಾಡಲು ಇಲ್ಲಿದೆ ಟಿಪ್ಸ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಎಲ್‌ಐಸಿ ಪಾಲಿಸಿಯೊಂದಿಗೆ ‌ʼಪಾನ್ʼ ಲಿಂಕ್ ಮಾಡಲು ಇಲ್ಲಿದೆ ಟಿಪ್ಸ್

ಭಾರತೀಯ ಜೀವ ವಿಮಾ ನಿಗಮದ (ಎಲ್‌ಐಸಿ) ಪಾಲಿಸಿದಾರರಿಗೆ ಆಧಾರ್‌ ಹಾಗೂ ಪಾನ್ ಲಿಂಕಿಂಗ್ ಕಡ್ಡಾಯವಾಗಿದೆ. ಇದಕ್ಕಾಗಿ ನೀವು ಹತ್ತಿರದ ಎಲ್‌ಐಸಿ ಸೇವಾ ಕೇಂದ್ರಕ್ಕೆ ಭೇಟಿ ನೀಡಬೇಕಾದ ಅಗತ್ಯವಿಲ್ಲ. ಆನ್ಲೈನ್ ಮೂಲಕ ಸುಲಭವಾಗಿ ಅರ್ಜಿ ಸಲ್ಲಿಸಬಹುದಾಗಿದೆ.

BIG NEWS: ಜೆಡಿಎಸ್ ಜೊತೆ ಮೈತ್ರಿ ವಿಚಾರ; ಸಿಎಂ ಬೊಮ್ಮಾಯಿ ಹೆಗಲಿಗೆ ವಹಿಸಿದ ಬಿಜೆಪಿ

ಎಲ್‌ಐಸಿ ಪಾಲಿಸಿ ವೇಳೆ ನೋಂದಾಯಿತವಾದ ಮೊಬೈಲ್ ಸಂಖ್ಯೆ ಸಕ್ರಿಯವಾಗಿದ್ದಲ್ಲಿ ನಿಮಗೆ ಬರುವ ಓಟಿಪಿ ಬಳಸಿಕೊಂಡು ಸುಲಭವಾದ ಪ್ರಕ್ರಿಯೆ ಮೂಲಕ ಈ ಕೆಲಸ ಮಾಡಿ ಮುಗಿಸಬಹುದಾಗಿದೆ.

ಎಲ್‌ಐಸಿ-ಪಾನ್‌ ಲಿಂಕಿಂಗ್‌ಗಾಗಿ ಹೀಗೆ ಮಾಡಿ

* https://linkpan.licindia.in/UIDSeedingWebApp/ ಗೆ ಭೇಟಿ ನೀಡಿ.

* ನಿಮ್ಮ ಪಾಲಿಸಿ ವಿಭಾಗದಲ್ಲಿ Link PAN ಆಯ್ದುಕೊಳ್ಳಿ.

* ನಿಮ್ಮ ಜನ್ಮ ದಿನಾಂಕ, ಲಿಂಗ, ಇಮೇಲ್ ವಿಳಾಸ, ಪಾನ್, ಪೂರ್ಣ ಹೆಸರು, ಮೊಬೈಲ್ ಸಂಖ್ಯೆ ಹಾಗೂ ಪಾಲಿಸಿ ಸಂಖ್ಯೆಯ ವಿವರಗಳನ್ನು ಎಂಟರ್‌ ಮಾಡಿ.

* ಇದಾದ ಮೇಲೆ declaration ಮೇಲೆ ಕ್ಲಿಕ್ ಮಾಡಿ.

* ಎಲ್ಲ ವಿವರಗಳನ್ನು ಎಂಟರ್‌ ಮಾಡಿದ ಬಳಿಕ ಕ್ಯಾಪ್ಚಾ ಎಂಟರ್‌ ಮಾಡಿ “Get OTP” ಮೇಲೆ ಕ್ಲಿಕ್ ಮಾಡಿ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...