alex Certify SHOCKING: ಐಫೋನ್ ಆಸೆಗಾಗಿ ಕೊರಿಯರ್ ಬಾಯ್ ಕೊಲೆ: 4 ದಿನ ಶವದ ಜೊತೆಗೇ ಇದ್ದ ಕ್ರೂರಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

SHOCKING: ಐಫೋನ್ ಆಸೆಗಾಗಿ ಕೊರಿಯರ್ ಬಾಯ್ ಕೊಲೆ: 4 ದಿನ ಶವದ ಜೊತೆಗೇ ಇದ್ದ ಕ್ರೂರಿ

ಹಾಸನ: ಐಫೋನ್ ಆಸೆಗಾಗಿ ಕೊರಿಯರ್ ಬಾಯ್ ನನ್ನು ಬರ್ಬರವಾಗಿ ಕೊಲೆ ಮಾಡಲಾಗಿದೆ. ಹಾಸನ ಜಿಲ್ಲೆ ಅರಸೀಕೆರೆಯಲ್ಲಿ ಘಟನೆ ನಡೆದಿದೆ.

ಕೊಲೆ ಮಾಡಿ ನಾಲ್ಕು ದಿನ ಶವದ ಜೊತೆಗೆ ಕ್ರೂರಿ ಮನೆಯಲ್ಲಿದ್ದ. ಅರಸೀಕೆರೆ ನಗರ ಠಾಣೆ ಪೊಲೀಸರು ಕೊಲೆ ಪ್ರಕರಣ ಭೇದಿಸಿದ್ದಾರೆ. ಫೆಬ್ರವರಿ 7ರಂದು ಕೊರಿಯರ್ ಬಾಯ್ ಹೇಮಂತ್ ನಾಯಕ್(23) ನನ್ನು ಕೊಲೆ ಮಾಡಲಾಗಿದ್ದು, ಆರೋಪಿ ಹೇಮಂತದತ್ತ(20) ನನ್ನು ಅರಸೀಕೆರೆ ಪೊಲೀಸರು ಬಂಧಿಸಿದ್ದಾರೆ

ಫೆಬ್ರವರಿ 7 ರಂದು ಅರಸೀಕೆರೆಯ ಲಕ್ಷ್ಮಿಪುರ ಬಡಾವಣೆಯಲ್ಲಿ ಕೊಲೆ ನಡೆದಿತ್ತು. ತನಿಖೆ ನಡೆಸಿದ ಪೊಲೀಸರು ಆರೋಪಿ ಬಂಧಿಸಿದ್ದಾರೆ. ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...