alex Certify ʼಹನಿಮೂನ್ʼ ಗೆ ಹೋದಾಗಲೇ ಸಿಕ್ತು ʼಬಿಗ್‌ ಟ್ವಿಸ್ಟ್ʼ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ʼಹನಿಮೂನ್ʼ ಗೆ ಹೋದಾಗಲೇ ಸಿಕ್ತು ʼಬಿಗ್‌ ಟ್ವಿಸ್ಟ್ʼ

Groom Comes Out As Transgender On Honeymoon, Read What Happened Next

ಹನ್ನೊಂದು ವರ್ಷಗಳ ಪ್ರೇಮ-ಪ್ರಣಯದ ಬಳಿಕ 2018ರಲ್ಲಿ ಮದುವೆ ಮಾಡಿಕೊಂಡ ಟೆಕ್ಸಾಸ್‌‌ನ ಗ್ರಾಫಿಕ್ ಡಿಸೈನರ್‌ ಜೇಕ್ ಹಾರ್ವೆ ಹಾಗೂ ಫೋಟೋಗ್ರಾಫರ್‌ ಜೇ ಗ್ರೇ ಹನಿಮೂನ್‌ಗೆ ಹೋಗಿದ್ದ ವೇಳೆ ಇಬ್ಬರ ಕಹಾನಿಯಲ್ಲೊಂದು ವಿಚಿತ್ರ ಟ್ವಿಸ್ಟ್‌ ಸಿಕ್ಕಿದೆ.

ಸಲಿಂಗಿಯಾಗಿ ಬದಲಾಗುವ ಮೂಲಕ ಜೇಗೆ ಜೀವನ್ಮಾನದ ಅಚ್ಚರಿ ನೀಡಿದ್ದಾರೆ ಜೇಕ್. ಆದರೂ ಸ್ವಲ್ಪವೂ ಈ ಬಗ್ಗೆ ಬೇಸತ್ತುಕೊಳ್ಳದ ಜೇ, ಜೇಕ್‌ರ ನಿರ್ಧಾರವನ್ನು ಮುಕ್ತ ಹೃದಯದಿಂದ ಸ್ವಾಗತಿಸಿದ್ದಾರೆ.

ಡಾನ್ಸ್‌ ವಿಡಿಯೋಗಳಿಗೆ ದೇಸೀ ಟಚ್: ಮುಗಿಬಿದ್ದು ನೋಡಿದ ನೆಟ್ಟಿಗರು

ಇದೀಗ ಈ ಜೋಡಿ ’ಮದುಮಗಳು ವೆಡ್ಸ್‌ ಮದುಮಗಳು’ ಎಂಬ ಥೀಂನಲ್ಲಿ ಹೊಸ ಮದುವೆ ಮಾಡಿಕೊಳ್ಳಲು ಪ್ಲಾನ್ ಮಾಡಿದ್ದಾರೆ.

ವಾಟ್ಸಾಪ್ ನಲ್ಲಿ ಸೆಂಡ್ ಆಯ್ತು ಆಶ್ಲೀಲ ಸಂದೇಶ, ಶಿಕ್ಷಕಿಗೆ ಕಿರುಕುಳ ನೀಡಿದ ಪ್ರಾಂಶುಪಾಲ ಅರೆಸ್ಟ್

ಇದೀಗ ರೇನಾ ಆಗಿ ಬದಲಾಗಿರುವ ಜೇಕ್ ತನ್ನ ಲಿಂಗಬದಲಾವಣೆಗೆ 45,000 ಯೂರೋ ಖರ್ಚು ಮಾಡಿದ್ದಾರೆ. ಇದರಲ್ಲಿ ಆರ್ಕಿಯೆಕ್ಟಮಿ, ಸ್ತನಗಳ ದೊಡ್ಡದಾಗಿಸುವಿಕೆ ಹಾಗೂ ಮುಖದ ಸರ್ಜರಿ ಸಹ ಸೇರಿವೆ. ಅಷ್ಟೆಲ್ಲಾ ಖರ್ಚಾದರೂ ಸಹ ’ಖರ್ಚು ಮಾಡಿದ ಪ್ರತಿಯೊಂದು ಪೈಸೆಗೂ ಬೆಲೆ ಸಿಕ್ಕಿದೆ’ ಎನ್ನುತ್ತಾರೆ ರೇನಾ .

ತನ್ನ 11ನೇ ವಯಸ್ಸಿನಿಂದಲೂ ಮುಚ್ಚಿಟ್ಟುಕೊಂಡಿದ್ದ ಆಸೆಯೊಂದು ಈಡೇರಿದ್ದು, ಹನಿಮೂನ್ ವೇಳೆ ತಾವೀಗ ಪೂರ್ಣ ಮುಕ್ತವಾಗಿ ಹೊರಬಂದಿದ್ದಾಗಿ ತಿಳಿಸುತ್ತಾರೆ 33 ವರ್ಷದ ರೇನಾ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...