alex Certify ಕೇರಳದ ದೋಣಿ ರೇಸ್ ಕೆನಡಾದಲ್ಲಿ ಮರುಸೃಷ್ಟಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕೇರಳದ ದೋಣಿ ರೇಸ್ ಕೆನಡಾದಲ್ಲಿ ಮರುಸೃಷ್ಟಿ

ದೇಶದ 75ನೇ ಸ್ವಾತಂತ್ರ‍್ಯೋತ್ಸವದ ಪ್ರಯುಕ್ತ ಕೆನಡಾದಲ್ಲಿರುವ ಮಲೆಯಾಳಿ ಸಮುದಾಯ ಜನಪ್ರಿಯವಾದ ಕೇರಳ ದೋಣಿ ರೇಸ್‌ ಅನ್ನು ಮರುಸೃಷ್ಟಿಸಿದೆ.

ಕೆನಡಾದ ಬ್ರಾಂಪ್ಟನ್‌ನ ಪ್ರೊಫೆಸರ್ಸ್ ಕೆರೆಯಲ್ಲಿ ಆಯೋಜಿಸಲಾದ ಈ ಸ್ಫರ್ಧೆಯಲ್ಲಿ ಒಟ್ಟಾರೆ 21 ತಂಡಗಳು ಭಾಗವಹಿಸಿದ್ದು, ಇವುಗಳ ಪೈಕಿ ಎರಡು ತಂಡಗಳು ಮಹಿಳೆಯರದ್ದೇ ಆಗಿವೆ.

ರೇಸ್‌ನ ವಿಡಿಯೋವನ್ನು ಟ್ವಿಟರ್‌ನಲ್ಲಿ ಹಂಚಿಕೊಂಡ ವಿದೇಶಾಂಗ ಇಲಾಖೆಯ ರಾಜ್ಯ ಸಚಿವ ವಿ ಮುರಳೀಧರನ್, “ಕೇರಳ ದೋಣಿ ರೇಸ್‌ ಜಾಗತಿಕ ಮಟ್ಟ ತಲುಪಿದೆ” ಎಂದು ಕ್ಯಾಪ್ಷನ್ ಹಾಕಿದ್ದಾರೆ.

‘ಲೈಂಗಿಕ ಜೀವನʼ ಜೀವನವನ್ನು ಹಾಳು ಮಾಡುತ್ತೆ ಈ ಖಾಯಿಲೆ

ಪ್ರತಿಯೊಂದು ದೋಣಿಯಲ್ಲೂ 11 ಸದಸ್ಯರಿದ್ದ ಈ ರೇಸ್‌ ಅನ್ನು ಟೊರೊಂಟೋದಲ್ಲಿರುವ ಭಾರತದ ರಾಯಭಾರ ಕಚೇರಿ ಹಾಗೂ ಬ್ರಾಂಪ್ಟನ್ ಮಲೆಯಾಳಿ ಸಮಾಜ ಆಯೋಜಿಸಿವೆ.

Watch the enthusiastic participation of 19 mens’ and 2 womens’ teams vying for the trophy. pic.twitter.com/bxrz1PmGUj

— V. Muraleedharan (@MOS_MEA) August 29, 2021

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...