alex Certify ‘ಇಂಗ್ಲೀಷ್’ ಕಲಿಕೆಗೆ ಉಚಿತ ಕ್ಲಾಸ್; ಇಲ್ಲಿದೆ ವಿವರ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

‘ಇಂಗ್ಲೀಷ್’ ಕಲಿಕೆಗೆ ಉಚಿತ ಕ್ಲಾಸ್; ಇಲ್ಲಿದೆ ವಿವರ

ವಿಜಯ ಕರ್ನಾಟಕ ಪತ್ರಿಕೆಯಲ್ಲಿ ‘ಇಂಗ್ಲೀಷ್ ಕಲಿ’ ಅಂಕಣ ಬರೆಯುತ್ತಿರುವ ಪಿ.ಆರ್. ಆಚಾರ್ಯ ಅವರು, ಆನ್ಲೈನ್ ಮೂಲಕ ಉಚಿತವಾಗಿ ಇಂಗ್ಲೀಷ್ ಕಲಿಯುವ ತರಗತಿ ಆರಂಭಿಸಲಿದ್ದಾರೆ.

ನವೆಂಬರ್ 5 ರಿಂದ ಆರಂಭವಾಗಲಿರುವ live online spoken English class ಕೋರ್ಸ್ 50 ಗಂಟೆಗಳ ಅವಧಿಯದ್ದಾಗಿದ್ದು, ಈ ಕೋರ್ಸ್ ನಲ್ಲಿ ಪಾಲ್ಗೊಳ್ಳಬಯಸುವವರಿಗೆ ಮಾಹಿತಿ ಇಲ್ಲಿದೆ.

ಆಸಕ್ತರು ತಮ್ಮ ಹೆಸರು, ಊರು, ವಯಸ್ಸು, ವಿದ್ಯಾರ್ಹತೆ ಮತ್ತು ಇಮೇಲ್ ಐಡಿಯನ್ನು ನವೆಂಬರ್ 2ರ ಒಳಗಾಗಿ ವಾಟ್ಸಾಪ್ ಸಂಖ್ಯೆ 8431867899 ಮೂಲಕ ನೋಂದಾಯಿಸಿಕೊಳ್ಳಬಹುದಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...