alex Certify ಆರ್. ಅಶೋಕ್ ಗೆ 2 ಕ್ಷೇತ್ರದಲ್ಲಿ ಟಿಕೆಟ್: ಶಿಕಾರಿಪುರದಿಂದ ಬಿ.ವೈ. ವಿಜಯೇಂದ್ರ ಸೇರಿ ಬಿಜೆಪಿ 189 ಅಭ್ಯರ್ಥಿಗಳ ಪಟ್ಟಿ ರಿಲೀಸ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಆರ್. ಅಶೋಕ್ ಗೆ 2 ಕ್ಷೇತ್ರದಲ್ಲಿ ಟಿಕೆಟ್: ಶಿಕಾರಿಪುರದಿಂದ ಬಿ.ವೈ. ವಿಜಯೇಂದ್ರ ಸೇರಿ ಬಿಜೆಪಿ 189 ಅಭ್ಯರ್ಥಿಗಳ ಪಟ್ಟಿ ರಿಲೀಸ್

ನವದೆಹಲಿ: ರಾಜ್ಯ ವಿಧಾನಸಭೆ ಚುನಾವಣೆಗೆ ಬಿಜೆಪಿ 189 ಅಭ್ಯರ್ಥಿಗಳ ಪಟ್ಟಿ ಪ್ರಕಟಿಸಿದ್ದು, ಶಿವಮೊಗ್ಗ ಜಿಲ್ಲೆ ಶಿಕಾರಿಪುರ ಕ್ಷೇತ್ರದಿಂದ ಬಿ.ವೈ. ವಿಜಯೇಂದ್ರ ಅವರಿಗೆ ಟಿಕೆಟ್ ನೀಡಲಾಗಿದೆ. ಆರ್. ಅಶೋಕ್ ಅವರಿಗೆ ಪದ್ಮನಾಭನಗರ, ಕನಕಪುರದಿಂದ ಟಿಕೆಟ್ ನೀಡಲಾಗಿದೆ.

ತೀರ್ಥಹಳ್ಳಿ -ಆರಗ ಜ್ಞಾನೇಂದ್ರ

ವಿಜಯನಗರ -ಸಿದ್ಧಾರ್ಥ ಸಿಂಗ್

ಬಳ್ಳಾರಿ ನಗರ -ಸೋಮಶೇಖರ ರೆಡ್ಡಿ

ಹೊನ್ನಾಳಿ –ಎಂ.ಪಿ. ರೇಣುಕಾಚಾರ್ಯ

ಉಡುಪಿ -ಯಶಪಾಲ ಸುವರ್ಣ

ರಾಯಚೂರು -ಶಿವರಾಜ್ ಪಾಟೀಲ್

ಲಿಂಗಸಗೂರು -ಮಾನಪ್ಪ ವಜ್ಜಲ್

ಸಿಂಧನೂರು –ಕೆ. ಕರಿಯಪ್ಪ

ಮಸ್ಕಿ -ಪ್ರತಾಪಗೌಡ ಪಾಟೀಲ್

ರಾಯಚೂರು ಗ್ರಾಮೀಣ -ತಿಪ್ಪರಾಜು ಹವಾಲ್ದಾರ್

ಸುರಪುರ -ರಾಜುಗೌಡ

ಚಿಕ್ಕಮಗಳೂರು –ಸಿ.ಟಿ. ರವಿ

ಗೋಕಾಕ್ – ರಮೇಶ ಜಾರಕಿಹೊಳಿ

ಶಿಗ್ಗಾವಿ -ಬಸವರಾಜ್ ಬೊಮ್ಮಾಯಿ

ನಿಪ್ಪಾಣಿ -ಶಶಿಕಲಾ ಜೊಲ್ಲೆ

ಚಿಕ್ಕೋಡಿ -ರಮೇಶ್ ಕತ್ತಿ

ಆಳಂದ -ಸುಭಾಷ್ ಗುತ್ತೇದಾರ್

ಅರಭಾವಿ -ಬಾಲಚಂದ್ರ ಜಾರಕಿಹೊಳಿ ಅವರಿಗೆ ಟಿಕೆಟ್ ನೀಡಲಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...