alex Certify ಹೊಸ ವರ್ಷಕ್ಕೆ ಸರ್ಕಾರದ ಬೊಕ್ಕಸಕ್ಕೆ ‘ಕಿಕ್’ ಕೊಟ್ಟ ಪಾನಪ್ರಿಯರು : ರಾಜ್ಯದಲ್ಲಿ 2 ನೇ ದಿನ 417 ಕೋಟಿ ‘ಮದ್ಯ’ ಮಾರಾಟ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಹೊಸ ವರ್ಷಕ್ಕೆ ಸರ್ಕಾರದ ಬೊಕ್ಕಸಕ್ಕೆ ‘ಕಿಕ್’ ಕೊಟ್ಟ ಪಾನಪ್ರಿಯರು : ರಾಜ್ಯದಲ್ಲಿ 2 ನೇ ದಿನ 417 ಕೋಟಿ ‘ಮದ್ಯ’ ಮಾರಾಟ

  ಬೆಂಗಳೂರು : ಹೊಸ ವರ್ಷಾಚರಣೆ ಹಿನ್ನೆಲೆ ರಾಜ್ಯದಲ್ಲಿ ಭರ್ಜರಿ ಮದ್ಯ ಮಾರಾಟವಾಗಿದೆ. ವರ್ಷಾಂತ್ಯದ ಕೊನೆಯ ಎರಡೇ ದಿನಗಳಲ್ಲಿ 417 ಕೋಟಿ ಮೌಲ್ಯದ ಮದ್ಯ ಬಿಕರಿಯಾಗಿದೆ.

ಹೊಸ ವರ್ಷಾಚರಣೆ ಹಿನ್ನಲೆಯಲ್ಲಿ ರಾಜ್ಯದಲ್ಲಿ ಭಾರೀ ಪ್ರಮಾಣದಲ್ಲಿ ಮದ್ಯ ಮಾರಾಟವಾಗಿದೆ. 179.72 ಕೋಟಿ ರು. ಮೌಲ್ಯದ ಬಿಎಂಎಲ್ ಬ್ರಾಂಡಿ, ಎಸ್ಟಿ, ರಮ್ ಮತ್ತಿತರ 3.08 ಲಕ್ಷ ಕೇಸ್ ಮದ್ಯ ಸೇಲ್ ಆಗಿದೆ. 2.30 43.41 . -ಮೊತ್ತದ 1.95 ಲಕ್ಷ ಕೇಸ್ ಬಿಯರ್ ಮಾರಾಟವಾಗಿದೆ.  ಹೊಸ ವರ್ಷದ ಹಿಂದಿನ ದಿನವಾದ ಭಾನುವಾರ 36.88 ಕೋಟಿ రు. ಮೌಲ್ಯದ 2.23 ಲಕ್ಷ ಬಿಯರ್ ಹಾಗೂ 156.66 ಕೋಟಿ ರು. ಮೊತ್ತದ 3.32 ಲಕ್ಷ ಕೇಸ್ ಮದ್ಯ ಮಾರಾಟವಾಗಿದೆ.ಒಟ್ಟು ಎರಡು ದಿನದಲ್ಲಿ 416.67 ಕೋಟಿ ರು. ಮೌಲ್ಯದ ಮದ್ಯ ಮಾರಾಟವಾಗಿದೆ.

ಡಿಸೆಂಬರ್ ತಿಂಗಳಿನಲ್ಲಿ ಭರ್ಜರಿ ಮದ್ಯ ಮಾರಾಟವಾಗಿದ್ದು, ಬೊಕ್ಕಸಕ್ಕೆ ಬರೋಬ್ಬರಿ 3 ಸಾವಿರ ಕೋಟಿ ರು. ಆದಾಯ ಹರಿದುಬಂದಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...