alex Certify ರೋಗ ನಿರೋಧಕ ಶಕ್ತಿ ಹೆಚ್ಚಾಗಲು ಕುಡಿದು ನೋಡಿ ಈ ಚಹಾ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ರೋಗ ನಿರೋಧಕ ಶಕ್ತಿ ಹೆಚ್ಚಾಗಲು ಕುಡಿದು ನೋಡಿ ಈ ಚಹಾ

ರೋಗ ನಿರೋಧಕ ಶಕ್ತಿ ಹೆಚ್ಚಿಸಲು ಮತ್ತು ಕೆಮ್ಮು, ನೋಯುತ್ತಿರುವ ಗಂಟಲು, ಶೀತ ಸಮಸ್ಯೆಗೆ ಈರುಳ್ಳಿ ಚಹಾ ತುಂಬಾ ಪರಿಣಾಮಕಾರಿ ಔಷಧವಾಗಿದೆ. ಈ ಈರುಳ್ಳಿ ಚಹಾವನ್ನು ತಯಾರಿಸುವುದು ಹೇಗೆ ಗೊತ್ತಾ?

1 ಗ್ಲಾಸ್ ನೀರನ್ನು ಕುದಿಸಿ ಅದಕ್ಕೆ ಕತ್ತರಿಸಿದ ಈರುಳ್ಳಿ, 3 ಕರಿಮೆಣಸು, 1 ಏಲಕ್ಕಿ, ½ ಚಮಚ ಸೊಂಪು ಸೇರಿಸಿ 15 ನಿಮಿಷ ಕುದಿಸಿ. ಇದು ಉಗುರುಬೆಚ್ಚಗೆ ಇರುವಾಗ ಜೇನುತುಪ್ಪ ಅಥವಾ ನಿಂಬೆ ರಸವನ್ನು ಸೇರಿಸಿ ಕುಡಿಯಿರಿ. ಇದನ್ನು ವಾರದಲ್ಲಿ 2 ಬಾರಿ ಸೇವಿಸುವುದರಿಂದ ನಿಮ್ಮ ರೋಗ ನಿರೋಧ ಶಕ್ತಿ ಹೆಚ್ಚಾಗುವುದು ಮಾತ್ರವಲ್ಲದೇ ಶೀತ, ಕಫ ಸಮಸ್ಯೆಯಿಂದ ದೂರವಿರಬಹುದು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...