alex Certify ಹೊಟ್ಟೆಯ ಭಾಗದಲ್ಲಿ ಸಂಗ್ರಹವಾಗಿರುವ ಬೊಜ್ಜು ಕರಗಲು ಹೀಗೆ ಮಾಡಿ……! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಹೊಟ್ಟೆಯ ಭಾಗದಲ್ಲಿ ಸಂಗ್ರಹವಾಗಿರುವ ಬೊಜ್ಜು ಕರಗಲು ಹೀಗೆ ಮಾಡಿ……!

ಯಾವುದೇ ವ್ಯಾಯಾಮ ಇಲ್ಲದೆ ಹೊಟ್ಟೆ ಬೊಜ್ಜು ಕರಗಿಸುವ ಸುಲಭ ವಿಧಾನ.. | ಮಾಹಿತಿ ಗುರು

ಹೊಟ್ಟೆಯ ಭಾಗದಲ್ಲಿ ಹೆಚ್ಚು ಕೊಬ್ಬು ಸಂಗ್ರಹವಾಗಿರುವ ವ್ಯಕ್ತಿ ಬಹುಬೇಗ ಮಧುಮೇಹ ಸಮಸ್ಯೆಯಿಂದ ಬಳಲುತ್ತಾನೆ ಎಂಬುದನ್ನು ಅಧ್ಯಯನಗಳು ದೃಢಪಡಿಸಿವೆ. ಈ ಭಾಗದ ಕೊಬ್ಬು ಕರಗಿಸಲು ಊಟ ಬಿಟ್ಟು ಪ್ರಯೋಜನವಾಗದೆ ಕೈಚೆಲ್ಲುವವರೇ ಹೆಚ್ಚು.

ದೇಹದ ಹೊಟ್ಟೆಯ ಭಾಗದಲ್ಲಿ ಕೊಬ್ಬು ಸಂಗ್ರಹವಾಗಿದೆ ಎಂಬುದನ್ನು ತಿಳಿಯುತ್ತಲೇ ಈ ಕೆಲವು ಎಚ್ಚರಿಕೆಗಳನ್ನು ವಹಿಸಿ. ಅನಾವಶ್ಯಕವಾಗಿ ಜಂಕ್ ಫುಡ್ ಸೇವಿಸದಿರಿ. ವಾರದಲ್ಲಿ ಒಂದು ದಿನವನ್ನು ಮಾತ್ರ ಹೊರಗಿನ ಊಟಕ್ಕೆಂದು ಮೀಸಲಿಡಿ.

ತಜ್ಞರ ಅಭಿಪ್ರಾಯ ಪಡೆದುಕೊಳ್ಳಿ. ಜೀವನಶೈಲಿಯನ್ನು ಬದಲಾಯಿಸಿಕೊಳ್ಳಿ. ವ್ಯಾಯಾಮಕ್ಕೆಂದು ನಿಗದಿತ ಸಮಯ ಮೀಸಲಿಡಿ.

 ಡೈರಿ ಉತ್ಪನ್ನವಾದ ಮೊಸರು ನಿಮ್ಮ ಈ ಭಾಗದ ಕೊಬ್ಬನ್ನು ಕರಗಿಸುತ್ತದೆ. ಹೊಟ್ಟೆಯ ಸುತ್ತಲಿನ ಭಾಗದಲ್ಲಿ ಕೊಬ್ಬು ಸಂಗ್ರಹವಾಗದಂತೆ ನೋಡಿಕೊಳ್ಳುತ್ತದೆ.

ಬಾದಾಮಿ, ಗೋಡಂಬಿ, ಒಣಖರ್ಜೂರ ಮತ್ತು ವಾಲ್ನಟ್ ಗಳು ದೇಹ ತೂಕದ ನಿರ್ವಹಣೆ ಮಾಡುತ್ತದೆ. ಕೊಲೆಸ್ಟ್ರಾಲ್ ಪ್ರಮಾಣವನ್ನು ಕಡಿಮೆ ಮಾಡುತ್ತದೆ. ಹಾಗಾಗಿ ನಿಯಮಿತವಾಗಿ ಇವುಗಳನ್ನು ಸೇವಿಸಿ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...