alex Certify ನಿಮ್ಮ ತ್ವಚೆಯನ್ನು ಟ್ಯಾನ್ ನಿಂದ ಮುಕ್ತಗೊಳಿಸಲು ಹೀಗೆ ಮಾಡಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ನಿಮ್ಮ ತ್ವಚೆಯನ್ನು ಟ್ಯಾನ್ ನಿಂದ ಮುಕ್ತಗೊಳಿಸಲು ಹೀಗೆ ಮಾಡಿ

ಬಿಸಿಲಿನಲ್ಲಿ ಹೆಚ್ಚಾಗಿ ಮೈಯೊಡ್ಡಿಕೊಳ್ಳುವುದರಿಂದ ತ್ವಚೆಯ ಮೇಲೆ ಟ್ಯಾನಿಂಗ್ ಆಗುತ್ತದೆ. ಇದು ಮುಖದಲ್ಲಿ ಮಾತ್ರವಲ್ಲ ಕತ್ತು, ಕೈ, ಕಾಲಿನಲ್ಲಿ ಕೂಡ ಕಂಡುಬರುತ್ತದೆ. ಈ ಸಮಸ್ಯೆಯನ್ನು ನಿವಾರಿಸಲು ಈ ಪೇಸ್ಟ್ ಅನ್ನು ಹಚ್ಚಿ.

*ಸೌತೆಕಾಯಿ ಚರ್ಮದ ಟ್ಯಾನಿಂಗ್ ನ್ನು ನಿವಾರಿಸುತ್ತದೆ.

1 ಕಪ್ ಸೌತೆಕಾಯಿ ಪೇಸ್ಟ್ ಗೆ ಕೆಲವು ಹನಿ ನಿಂಬೆ ರಸ ಮತ್ತು 1 ಚಿಟಿಕೆ ಅರಿಶಿನ ಪುಡಿಯನ್ನು ಮಿಕ್ಸ್ ಮಾಡಿ ಚರ್ಮ ಟ್ಯಾನ್ ಆದ ಕಡೆ ಹಚ್ಚಿ ½ ಗಂಟೆ ಬಿಟ್ಟು ವಾಶ್ ಮಾಡಿ ಬಳಿಕ ಮಾಯಿಶ್ಚರೈಸರ್ ಹಚ್ಚಿ.

*2 ಚಮಚ ಓಟ್ ಮೀಲ್, 3 ಚಮಚ ಮಜ್ಜಿಗೆ, ½ ಚಮಚ ಜೇನುತುಪ್ಪ, ಸ್ವಲ್ಪ ನೀರು ಸೇರಿಸಿ ಚೆನ್ನಾಗಿ ಮಿಕ್ಸ್ ಮಾಡಿ ಟ್ಯಾನ್ ಆದ ಕಡೆ ಹಚ್ಚಿ 20 ನಿಮಿಷ ಬಿಟ್ಟು ನೀರಿನಲ್ಲಿ ಕೈ ಒದ್ದೆ ಮಾಡಿ ಅದರ ಮೇಲೆ ವೃತ್ತಾಕಾರದಲ್ಲಿ ಮಸಾಜ್ ಮಾಡಿ ನಂತರ ವಾಶ್ ಮಾಡಿ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...