alex Certify ಹೂಕುಂಡ ಒಡೆದುದ್ದಕ್ಕೆ ಹೊಸದೊಂದು ತಂದುಕೊಟ್ಟ ಡೆಲವರಿ ಬಾಯ್​: ಶ್ಲಾಘನೆಗಳ ಮಹಾಪೂರ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಹೂಕುಂಡ ಒಡೆದುದ್ದಕ್ಕೆ ಹೊಸದೊಂದು ತಂದುಕೊಟ್ಟ ಡೆಲವರಿ ಬಾಯ್​: ಶ್ಲಾಘನೆಗಳ ಮಹಾಪೂರ

ಆಹಾರ ವಿತರಿಸಲು ಬಂದ ಡೆಲವರಿ ಬಾಯ್​ ಆಕಸ್ಮಿಕವಾಗಿ ಹೂವಿನ ಕುಂಡವನ್ನು ಒಡೆದು ನಂತರ ಕ್ಷಮೆ ಕೋರಿರುವ ಘಟನೆಯೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ. ಇದನ್ನು ಟ್ವಿಟರ್ ಬಳಕೆದಾರರಾದ ಎಲಿ ಮೆಕ್‌ಕಾನ್ ಹಂಚಿಕೊಂಡಿದ್ದಾರೆ.

ಆಹಾರ ಆರ್ಡರ್​ ಮಾಡಿದಾಗ ಡೆವಲರಿ ಬಾಯ್​ ಬಂದಾಗ ಹೊರಗಡೆ ಇಟ್ಟಿದ್ದ ಹೂವಿನ ಕುಂಡಕ್ಕೆ ಅಕಸ್ಮಾತ್ತಾಗಿ ಕೈ ತಾಗಿ ಬಿತ್ತು. ನಂತರ ಆತ ನಮ್ಮನ್ನು ಕರೆದು ಕ್ಷಮೆ ಕೋರಿ ಅದರ ಹಣವನ್ನು ಪಾವತಿಸುವುದಾಗಿ ಹೇಳಿದ. ಅದಕ್ಕೆ ನಾವು ಬೇಡ ಎಂದೆವು ಎಂದು ಮೆಕ್​ಕಾನ್​ ಬರೆದಿದ್ದಾರೆ.

ಆದರೆ ಅದೇ ಡೆಲವರಿ ಬಾಯ್​ ಮಾರನೆಯ ದಿನ ಹೊಸದಾಗ ಹೂಕುಂಡವನ್ನು ತಂದು ನಮ್ಮ ಮನೆಯ ಎದುರಿಗೆ ಇಟ್ಟು ಅದರಲ್ಲಿ ಕೈಯಿಂದ ಪಡೆದ ಪತ್ರವನ್ನು ಇಟ್ಟು ಕ್ಷಮೆ ಕೋರಿರುವುದಾಗಿ ಮೆಕ್​ಕಾನ್​ ಹೇಳಿದ್ದಾರೆ. ಡೆಲವರಿ ಬಾಯ್​ ಈ ಕಾರ್ಯಕ್ಕೆ ನೆಟ್ಟಿಗರು ಶ್ಲಾಘನೆ ವ್ಯಕ್ತಪಡಿಸುತ್ತಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...