alex Certify ವಿಡಿಯೋ: ಶಾರುಖ್ ಖಾನ್‌ ಆಗಿ ಬದಲಾದ ಮೇಕಪ್ ಕಲಾವಿದೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ವಿಡಿಯೋ: ಶಾರುಖ್ ಖಾನ್‌ ಆಗಿ ಬದಲಾದ ಮೇಕಪ್ ಕಲಾವಿದೆ

ಬರೀ ಮೇಕಪ್ ಬಳಸಿಕೊಂಡು ಶಾರುಖ್‌ ಖಾನ್‌ರಂತೆಯೇ ಮುಖ ಕಾಣುವಂತೆ ಮಾಡಿರುವ ದೆಹಲಿ ಮೂಲದ ಮೇಕಪ್ ಕಲಾವಿದೆ ದೀಕ್ಷಿತಾ ಸುದ್ದಿ ಮಾಡಿದ್ದಾರೆ.

ಇನ್‌ಸ್ಟಾಗ್ರಾಂನಲ್ಲಿರುವ ತಮ್ಮ ಪ್ರೋಫೈಲ್‌ನಲ್ಲಿ ಈ ವಿಡಿಯೋ ಶೇರ್‌ ಮಾಡಿರುವ ದೀಕ್ಷಿತಾ, ಶಾರುಖ್ ಖಾನ್‌ರ ಚಮ್ಮಕ್ ಚಲೋ ಹಾಡಿನ ರೀಮಿಕ್ಸ್‌ ಹಿನ್ನೆಲೆಯಲ್ಲಿ ತಮ್ಮನ್ನು ತಾವು ಖಾನ್‌ ಆಗಿ ಮಾರ್ಪಾಡು ಮಾಡಿಕೊಳ್ಳುತ್ತಿರುವುದನ್ನು ತೋರಿದ್ದಾರೆ.

“ಬಾಲಿವುಡ್‌ನ ಕಿಂಗ್‌ ಆಗಿ ಮಾರ್ಪಾಡಾಗುತ್ತಿರುವ ಮೇಕಪ್,” ಎಂದು ಕ್ಯಾಪ್ಷನ್ ಅನ್ನು ಈ ವಿಡಿಯೋಗೆ ಕೊಟ್ಟಿದ್ದಾರೆ ಕಲಾವಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...