alex Certify ಯುವತಿಯನ್ನು ಬರ್ಬರವಾಗಿ ಕೊಂದು ಕೆರೆಗೆ ಹಾರಿದ್ದವನ ಶವ ಪತ್ತೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಯುವತಿಯನ್ನು ಬರ್ಬರವಾಗಿ ಕೊಂದು ಕೆರೆಗೆ ಹಾರಿದ್ದವನ ಶವ ಪತ್ತೆ

ಮಡಿಕೇರಿ: ಯುವತಿಯನ್ನು ಬರ್ಬರವಾಗಿ ಕೊಂದು ಕೆರೆಗೆ ಹಾರಿದ್ದವನ ಶವ ಪತ್ತೆಯಾಗಿದೆ. ನಾಂಗಲ ಗ್ರಾಮದ ಬಳಿ ಕೆರೆಯಲ್ಲಿ ತಿಮ್ಮಯ್ಯನ ಮೃತದೇಹ ಪತ್ತೆಯಾಗಿದೆ.

ಕೊಡಗು ಜಿಲ್ಲೆಯ ವಿರಾಜಪೇಟೆ ತಾಲೂಕಿನ ನಾಂಗಲ ಗ್ರಾಮದ ಬಳಿ ಸೋಮವಾರ ಆರತಿ(23) ಻ವರನ್ನುಕೊಚ್ಚಿ ಕೊಲೆಗೈದಿದ್ದ ತಿಮ್ಮಯ್ಯ ಯುವತಿ ಮನೆ ಬಳಿ ಇರುವ ಕೆರೆಗೆ ಹಾರಿದ್ದ. ಆತನಿಗಾಗಿ ಹುಡುಕಾಟ ನಡೆಸಲಾಗಿತ್ತು. ಮೂರು ದಿನಗಳ ನಂತರ ಕೆರೆಯಲ್ಲಿ ಆರೋಪಿ ತಿಮ್ಮಯ್ಯನ ಶವ ಪತ್ತೆಯಾಗಿದೆ. ವಿರಾಜಪೇಟೆ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...