alex Certify BIG BREAKING: ಬೆಂಗಳೂರು ಸೇರಿ ರಾಜ್ಯದಲ್ಲಿಂದು ಮತ್ತೆ ಕೊರೋನಾ ಮಹಾಸ್ಪೋಟ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG BREAKING: ಬೆಂಗಳೂರು ಸೇರಿ ರಾಜ್ಯದಲ್ಲಿಂದು ಮತ್ತೆ ಕೊರೋನಾ ಮಹಾಸ್ಪೋಟ

ಬೆಂಗಳೂರು: ರಾಜ್ಯದಲ್ಲಿ ಇಂದು ಹೊಸದಾಗಿ 48,049 ಜನರಿಗೆ ಕೊರೋನಾ ಸೋಂಕು ತಗುಲಿದ್ದು, 22 ಮಂದಿ ಸಾವನ್ನಪ್ಪಿದ್ದಾರೆ. ಇವತ್ತು 2,49,832 ಪರೀಕ್ಷೆ ನಡೆಸಲಾಗಿದೆ. ಪಾಸಿಟಿವಿಟಿ ದರ ಶೇಕಡ 19.23 ರಷ್ಟು ಇದೆ.

ರಾಜ್ಯದಲ್ಲಿ ಇಂದಿನ ಕೋವಿಡ್ ಮಾಹಿತಿ

ರಾಜ್ಯದಲ್ಲಿ ಹೊಸ ಪ್ರಕರಣಗಳು: 48,049

ಪಾಸಿಟಿವಿಟಿ ದರ: 19.23%

ಬಿಡುಗಡೆಯಾದವರು: 18,115

ಸಕ್ರಿಯ ಪ್ರಕರಣಗಳು: 3,23,143

ಮೃತಪಟ್ಟವರು:22

ಪರೀಕ್ಷೆಗಳು: 2,49,832

ಬೆಂಗಳೂರು ಕೋವಿಡ್ ಮಾಹಿತಿ

ಬೆಂಗಳೂರಿನಲ್ಲಿ ಹೊಸ ಪ್ರಕರಣಗಳು: 29,068

ಸಕ್ರಿಯ ಪ್ರಕರಣ: 2.23 ಲಕ್ಷ

ಮೃತಪಟ್ಟವರು: 6

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...