alex Certify BIG NEWS: ರಾಜ್ಯದಲ್ಲಿಂದು 7345 ಜನರಿಗೆ ಸೋಂಕು, ಇಲ್ಲಿದೆ ಜಿಲ್ಲಾವಾರು ಮಾಹಿತಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: ರಾಜ್ಯದಲ್ಲಿಂದು 7345 ಜನರಿಗೆ ಸೋಂಕು, ಇಲ್ಲಿದೆ ಜಿಲ್ಲಾವಾರು ಮಾಹಿತಿ

ಬೆಂಗಳೂರು: ರಾಜ್ಯದಲ್ಲಿ ಇಂದು ಹೊಸದಾಗಿ 7345 ಜನರಿಗೆ ಕೊರೊನಾ ಸೋಂಕು ತಗಲಿದ್ದು, 148 ಮಂದಿ ಸೋಂಕಿತರು ಮೃತಪಟ್ಟಿದ್ದಾರೆ.

ರಾಜಧಾನಿ ಬೆಂಗಳೂರಿನಲ್ಲಿ ಇಂದು 1611 ಜನರಿಗೆ ಸೋಂಕು ತಗಲಿದ್ದು, 19 ಮಂದಿ ಮೃತಪಟ್ಟಿದ್ದಾರೆ. ಮೈಸೂರಿನಲ್ಲಿ 28, ದಕ್ಷಿಣಕನ್ನಡದಲ್ಲಿ 10, ಬೆಳಗಾವಿಯಲ್ಲಿ 14 ಮಂದಿ ಸೋಂಕಿತರು ಸಾವನ್ನಪ್ಪಿದ್ದಾರೆ.

ಹೊಸ ಪ್ರಕರಣ 7345

ಒಟ್ಟು ಸೋಂಕಿತರ ಸಂಖ್ಯೆ 27,84,355

ಇಂದು ಬಿಡುಗಡೆಯಾದವರು 17,913

ಇದುವರೆಗೆ ಗುಣಮುಖರಾದವರು 25,99,472

ಸಕ್ರಿಯ ಪ್ರಕರಣ 1,15,566

ಇಂದು ಮೃತಪಟ್ಟವರು 148

ಇದುವರೆಗೆ ಮೃತಪಟ್ಟವರು 33,296

ಪಾಸಿಟಿವಿಟಿ ದರ ಶೇಕಡ 4.35

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...