alex Certify ಸ್ನಾಯು ನೋವು ನಿವಾರಣೆಗೆ ಪ್ರತಿದಿನ ಸೇವಿಸಿ ಈ ಹಣ್ಣು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಸ್ನಾಯು ನೋವು ನಿವಾರಣೆಗೆ ಪ್ರತಿದಿನ ಸೇವಿಸಿ ಈ ಹಣ್ಣು

ಸಾಮಾನ್ಯವಾಗಿ ಎಲ್ಲರಲ್ಲೂ ಸ್ನಾಯು ನೋವು ಕಂಡುಬರುತ್ತದೆ. ಒತ್ತಡ, ಅತಿಯಾದ ಬಳಲಿಕೆ ಮತ್ತು ಸಣ್ಣಪುಟ್ಟ ಗಾಯಗಳಿಂದ ಇದು ಉಂಟಾಗುತ್ತದೆ. ಈ ನೋವನ್ನು ನಿವಾರಿಸಲು ಈ ಸರಳವಾದ ಮನೆಮದ್ದನ್ನು ಬಳಸಿ.

ಬಾಳೆಹಣ್ಣು ಆರೋಗ್ಯಕ್ಕೆ ಉತ್ತಮ ಎಂಬುದು ಎಲ್ಲರಿಗೂ ತಿಳಿದೆ ಇದೆ. ಈ ಬಾಳೆಹಣ್ಣಿನಿಂದ ಸ್ನಾಯು ನೋವನ್ನು ಕೂಡ ನಿವಾರಿಸಬಹುದು. ದೇಹದಲ್ಲಿ ಕಡಿಮೆ ಮಟ್ಟದ ಪೊಟ್ಯಾಶಿಯಂನಿಂದಾಗಿ ಸ್ನಾಯುಗಳ ನೋವು, ಆಯಾಸ, ಸೆಳೆತಕ್ಕೆ ಕಾರಣವಾಗುತ್ತದೆ.

ಬಾಳೆಹಣ್ಣಿನಲ್ಲಿ ಇದರಲ್ಲಿರುವ ಪೊಟ್ಯಾಶಿಯಂ ಸ್ನಾಯುಗಳನ್ನು ಸರಿಯಾಗಿ ಸಂಕುಚಿತಗೊಳಿಸಲು ಸಹಾಯ ಮಾಡುತ್ತದೆ. ಹಾಗಾಗಿ ಪ್ರತಿದಿನ ಮಾಗಿದ ಬಾಳೆಹಣ್ಣು ತಿಂದರೆ ನೋಯುತ್ತಿರುವ ಸ್ನಾಯುಗಳು ನಿವಾರಣೆಯಾಗುತ್ತದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...