alex Certify BREAKING : ರಾಜ್ಯ ಸರ್ಕಾರದಿಂದ ನಾಲ್ವರು ‘IPS’ ಅಧಿಕಾರಿಗಳ ವರ್ಗಾವಣೆ ಮಾಡಿ ಆದೇಶ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BREAKING : ರಾಜ್ಯ ಸರ್ಕಾರದಿಂದ ನಾಲ್ವರು ‘IPS’ ಅಧಿಕಾರಿಗಳ ವರ್ಗಾವಣೆ ಮಾಡಿ ಆದೇಶ

ಬೆಂಗಳೂರು : ಲೋಕಸಭೆ ಚುನಾವಣೆ ಹೊತ್ತಲ್ಲೇ ರಾಜ್ಯ ಸರ್ಕಾರ ನಾಲ್ವರು ಐಪಿಎಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡಿ ಆದೇಶ ಹೊರಡಿಸಿದೆ.

ವರ್ಗಾವಣೆಗೊಂಡ ಅಧಿಕಾರಿಗಳು

*ಉಮೇಶ್ ಕುಮಾರ್ .ಎಡಿಜಿಪಿ. ಕೆಎಸ್ ಆರ್ ಪಿ
*ಸೀಮಂತ್ ಕುಮಾರ್ ಸಿಂಗ್. ಎಡಿಜಿಪಿ. ಬಿಎಂಟಿಎಫ್
*ಹರಿಸೇಖರನ್ ಎಡಿಜಿಪಿ CTC
*ಎಡ ಮಾರ್ಟೀನ್ ಮಾರ್ಬನಿಂಗ ಡಿಐಜಿ ಬೆಳಗಾವಿ ಕಮಿಷನರ್, ಇವರುಗಳನ್ನು ವರ್ಗಾವಣೆ ಮಾಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.

 

Related News

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...