alex Certify BREAKING : ಹಿರಿಯ ನಟ ‘ಸುರೇಶ್ ಹೆಬ್ಳೀಕರ್’ ಇ-ಮೇಲ್ ಹ್ಯಾಕ್ : 5 ಲಕ್ಷ ರೂ. ಹಣಕ್ಕೆ ಬೇಡಿಕೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BREAKING : ಹಿರಿಯ ನಟ ‘ಸುರೇಶ್ ಹೆಬ್ಳೀಕರ್’ ಇ-ಮೇಲ್ ಹ್ಯಾಕ್ : 5 ಲಕ್ಷ ರೂ. ಹಣಕ್ಕೆ ಬೇಡಿಕೆ

ಹಿರಿಯ ನಟ, ನಿರ್ದೇಶಕ ಸುರೇಶ್ ಹೆಬ್ಳೀಕರ್ ಇಮೇಲ್ ಹ್ಯಾಕ್ ಆಗಿದ್ದು, ಹಣಕ್ಕಾಗಿ ಹಲವರಿಗೆ ಬೇಡಿಕೆ ಇಡಲಾಗಿದೆ.

ಹೌದು. ನಟ ನಿರ್ದೇಶಕ ಸುರೇಶ್ ಹೆಬ್ಳಿಕರ್ ಅವರ ಹೆಸರಿನಲ್ಲಿ ಯಾರೋ ದುಷ್ಕರ್ಮಿಗಳು ಮೋಸ ಮಾಡಿದ್ದು, ಸುರೇಶ್ ಅವರ ಇಮೇಲ್ ಅಕೌಂಟ್ ಅ ಯಾರೋ ಹ್ಯಾಕ್ ಮಾಡಿದ್ದಾರೆ.ಹಾಗೂ  5 ಲಕ್ಷ ಹಣಕ್ಕೆ ಬೇಡಿಕೆಯಿಟ್ಟಿದ್ದಾರೆ ಎಂದು ತಿಳಿದು ಬಂದಿದೆ.  ಅವರ ವೈಯಕ್ತಿಕ ವಿವರಗಳು ಹಾಗೂ ದಾಖಲೆಗಳ ಪ್ರತಿಯನ್ನು ಕೂಡ ತೆಗೆದುಕೊಳ್ಳಲಾಗಿದೆ.

ನಂತರ ಖದೀಮರು ಸುರೇಶ್ ಹೆಸರೇಳಿಕೊಂಡು ಹಲವರ ಬಳಿ ಹಣ ಕೇಳಿದ್ದಾರೆ. ಈ ರೀತಿ ಮೆಸೇಜ್ ಬಂದರೆ ಪ್ರತಿಕ್ರಿಯೆ ನೀಡಬೇಡಿ, ನಿರ್ಲ್ಯಕ್ಷಿಸಿ ಎಂದು ಮನವಿ ಮಾಡಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...