alex Certify BREAKING : ಮಹಾರಾಷ್ಟ್ರದ ಸತಾರಾದಲ್ಲಿ ತಡರಾತ್ರಿ 3.3 ತೀವ್ರತೆಯ ಭೂಕಂಪ : ಬೆಚ್ಚಿಬಿದ್ದ ಜನರು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BREAKING : ಮಹಾರಾಷ್ಟ್ರದ ಸತಾರಾದಲ್ಲಿ ತಡರಾತ್ರಿ 3.3 ತೀವ್ರತೆಯ ಭೂಕಂಪ : ಬೆಚ್ಚಿಬಿದ್ದ ಜನರು

ನವದೆಹಲಿ: ಮಹಾರಾಷ್ಟ್ರದ ಸತಾರಾದಲ್ಲಿ ಸೋಮವಾರ ತಡರಾತ್ರಿ ರಿಕ್ಟರ್ ಮಾಪಕದಲ್ಲಿ 3.3 ತೀವ್ರತೆಯ ಭೂಕಂಪ ಸಂಭವಿಸಿದೆ.

ಭೂಕಂಪಶಾಸ್ತ್ರದ ರಾಷ್ಟ್ರೀಯ ಕೇಂದ್ರದ ಪ್ರಕಾರ ಸತಾರಾ ಜಿಲ್ಲೆಯಲ್ಲಿ ರಾತ್ರಿ 11.36ಕ್ಕೆ ಭೂಮೇಲ್ಮೈಯಿಂದ 5 ಕಿ.ಮೀ ಆಳದಲ್ಲಿ 3.3 ತೀವ್ರತೆಯ ಲಘು ಭೂಕಂಪ ಸಂಭವಿಸಿದೆ ಎಂದು ಮಾಹಿತಿ ನೀಡಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...