alex Certify BIG NEWS: ವಿಧಾನಸೌಧದ ಎದುರೇ ಹುಡುಗಿ ವಿಚಾರವಾಗಿ ಗಲಾಟೆ; ಯುವತಿ ಜೊತೆ ಬೈಕ್ ನಲ್ಲಿ ಬಂದವನ ಮೇಲೆ ಹಲ್ಲೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: ವಿಧಾನಸೌಧದ ಎದುರೇ ಹುಡುಗಿ ವಿಚಾರವಾಗಿ ಗಲಾಟೆ; ಯುವತಿ ಜೊತೆ ಬೈಕ್ ನಲ್ಲಿ ಬಂದವನ ಮೇಲೆ ಹಲ್ಲೆ

ಬೆಂಗಳೂರು: ಯುವತಿಯೊಂದಿಗೆ ಬೈಕ್ ನಲ್ಲಿ ಬಂದ ಯುವಕನ ಮೇಲೆ ಗುಂಪೊಂದು ಏಕಾಏಕಿ ದಾಳಿ ನಡೆಸಿರುವ ಘಟನೆ ವಿಧಾನಸೌಧದ ಎದುರೇ ನಡೆದಿದೆ.

ಯುವತಿ ಜೊತೆ ಬೈಕ್ ನಲ್ಲಿ ಬಂದವನ ಮೇಲೆ ಮೂವರು ಯುವಕರು ಸುತ್ತುವರೆದು ಅಟ್ಯಾಕ್ ಮಾಡಿದ್ದು, ನಡುರಸ್ತೆಯಲ್ಲಿಯೇ ಹೊಡೆದಾಡಿಕೊಂಡಿದ್ದಾರೆ. ಯುವತಿಯ ಮೇಲೂ ಹಲ್ಲೆ ನಡೆಸಲಾಗಿದೆ.

ಶಕ್ತಿ ಕೇಂದ್ರದ ಬಳಿಯೇ ಹುಡುಗಿ ವಿಚಾರವಾಗಿ ಯುವಕರ ಗುಂಪು ಲಾಂಗ್ ಹಿಡಿದು ಗಲಾಟೆ ಮಾಡಿದ್ದು, ತಡ ರಾತ್ರಿ ನಡೆದಿರುವ ಈ ಗಲಾಟೆ ದೃಶ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...