alex Certify BIG NEWS: ಗೌರಿ – ಗಣೇಶ ಹಬ್ಬದ ಪ್ರಯುಕ್ತ ‘ನಂದಿನಿ’ ಯಿಂದ 12 ಉತ್ಪನ್ನಗಳ ಬಿಡುಗಡೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: ಗೌರಿ – ಗಣೇಶ ಹಬ್ಬದ ಪ್ರಯುಕ್ತ ‘ನಂದಿನಿ’ ಯಿಂದ 12 ಉತ್ಪನ್ನಗಳ ಬಿಡುಗಡೆ

ತನ್ನ ಉತ್ಪನ್ನಗಳ ಮೂಲಕ ರಾಜ್ಯದಲ್ಲಿ ಮನೆ ಮಾತಾಗಿರುವ ಕರ್ನಾಟಕ ಹಾಲು ಉತ್ಪಾದಕ ಮಹಾಮಂಡಳಿ (ಕೆಎಂಎಫ್) ಗೌರಿ – ಗಣೇಶ ಹಬ್ಬದ ಸಂದರ್ಭದಲ್ಲಿ 12 ನೂತನ ಉತ್ಪನ್ನಗಳನ್ನು ಬಿಡುಗಡೆ ಮಾಡಿದೆ.

ಖೋವಾ ಬಾದಾಮ್ ರೋಲ್, ಖೋವಾ ಗೋಡಂಬಿ ರೋಲ್, ಖೋವಾ ಚಾಕೋನಟ್ಟಿ ರೋಲ್, ಖೋವಾ ಲಾಡು, ಬೆಲ್ಲದ ಬರ್ಫಿ, ಪನ್ನೀರ್ ಬರ್ಫಿ, ಕಲಾಕಂದ್, ಬಿಸ್ಕೆಟ್, ಪನ್ನೀರ್ ಮುರುಕು ಹಾಗೂ ಗುಡ್ ಲೈಫ್ ಚಾಕೊಲೇಟ್ ಗಿಫ್ಟ್ ಬಾಕ್ಸ್ ಗಳನ್ನು ಮಾರುಕಟ್ಟೆಗೆ ಪರಿಚಯಿಸಲಾಗಿದೆ.

ಮತ್ತೊಂದು ವಿಶೇಷ ಸಂಗತಿ ಎಂದರೆ ಇದೇ ಮೊದಲ ಬಾರಿಗೆ ದಸರಾ ಜಂಬೂ ಸವಾರಿ ವೇಳೆ ಕೆಎಂಎಫ್ ಸ್ತಬ್ಧ ಚಿತ್ರ ಪ್ರದರ್ಶಿಸಲಿದ್ದು, ಜೊತೆಗೆ ವಸ್ತು ಪ್ರದರ್ಶನ ಪ್ರಾಧಿಕಾರದಲ್ಲಿ ವಿಶೇಷ ಮಾರಾಟ ಮಳಿಗೆ ತೆರೆಯಲಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...