alex Certify BIG NEWS: ಆಟೋ ಚಾಲಕರಿಗೆ ಬಿಗ್ ಶಾಕ್; LPG ಗ್ಯಾಸ್ ದರದಲ್ಲಿ ಭಾರಿ ಏರಿಕೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: ಆಟೋ ಚಾಲಕರಿಗೆ ಬಿಗ್ ಶಾಕ್; LPG ಗ್ಯಾಸ್ ದರದಲ್ಲಿ ಭಾರಿ ಏರಿಕೆ

ಬೆಂಗಳೂರು: ಕೊರೊನಾ ಲಾಕ್ ಡೌನ್ ನಿಂದ ಪರದಾಡಿದ್ದ ಆಟೋ ಚಾಲಕರು ಇನ್ನೇನು ಕೊಂಚ ಚೇತರಿಸಿಕೊಳ್ಳಬೇಕು ಎನ್ನುವಷ್ಟರಲ್ಲಿ ಮತ್ತೊಂದು ಬರೆ ಬಿದ್ದಿದೆ. ಆಟೋ ಎಲ್ ಪಿ ಜಿ ಗ್ಯಾಸ್ ದರದಲ್ಲಿ ಮತ್ತೆ ಏರಿಕೆ ಮಾಡಲಾಗಿದೆ.

ಆಟೋ ಎಲ್ ಪಿ ಜಿ ಗ್ಯಾಸ್ ದರದಲ್ಲಿ ಒಂದು ಲೀಟರ್ ಗೆ 5 ರೂಪಾಯಿ 41 ಪೈಸೆ ಏರಿಕೆಯಾಗಿದೆ. 50 ರೂಪಾಯಿ 47 ಪೈಸೆ ಇದ್ದ ಆಟೋ ಗ್ಯಾಸ್ ಬೆಲೆ ಇದೀಗ 55 ರೂಪಾಯಿ 88 ಪೈಸೆಗೆ ಏರಿಕೆಯಾಗಿದೆ.

‘ಸ್ನೇಹ’ಕ್ಕಿಲ್ಲ ಯಾವುದೇ ಸೂತ್ರ – ಜೀವನದಲ್ಲಿ ಬಲು ದೊಡ್ಡದು ಅದರ ‘ಪಾತ್ರ’

ಏಕಾಏಕಿ ಆಟೋ ಗ್ಯಾಸ್ ದರದಲ್ಲಿ ಏರಿಕೆ ಮಾಡಿರುವುದು ಚಾಲಕರ ಆಕ್ರೋಶಕ್ಕೆ ಕಾರಣವಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...