alex Certify BIG BREAKING: ಸೆಲೆಬ್ರಿಟಿಗಳ ಮನೆಯಲ್ಲಿ 90 ಗ್ರಾಂ ಗಾಂಜಾ ಪತ್ತೆ; ಡಿಜೆ ವಚನ್ ಚೆನ್ನಪ್ಪ ಪೊಲೀಸ್ ವಶಕ್ಕೆ; ಸೋನಿಯಾ ಅಗರ್ವಾಲ್ ನಾಪತ್ತೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG BREAKING: ಸೆಲೆಬ್ರಿಟಿಗಳ ಮನೆಯಲ್ಲಿ 90 ಗ್ರಾಂ ಗಾಂಜಾ ಪತ್ತೆ; ಡಿಜೆ ವಚನ್ ಚೆನ್ನಪ್ಪ ಪೊಲೀಸ್ ವಶಕ್ಕೆ; ಸೋನಿಯಾ ಅಗರ್ವಾಲ್ ನಾಪತ್ತೆ

ಬೆಂಗಳೂರು: ಡ್ರಗ್ಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ಸೆಲೆಬ್ರಿಟಿಗಳಿಗೆ ಶಾಕ್ ನೀಡಿದ ಪೊಲೀಸರು ಹಲವರ ಮನೆ ಮೇಲೆ ದಾಳಿ ನಡೆಸಿದ್ದಾರೆ. ಈ ವೇಳೆ ಅಪಾರ ಪ್ರಮಾಣದ ಮಾದಕ ವಸ್ತುಗಳು ಪತ್ತೆಯಾಗಿವೆ.

ಸೆಲೆಬ್ರಿಟಿಗಳಾದ ಸೋನಿಯಾ ಅಗರ್ವಾಲ್ ಹಾಗೂ ಡಿಜೆ ವಚನ್ ಚೆನ್ನಪ್ಪ ಮನೆಯಲ್ಲಿ ಒಟ್ಟು 90 ಗ್ರಾಂ ಗಾಂಜಾ ಪತ್ತೆಯಾಗಿದೆ. ಸೋನಿಯಾ ನಿವಾಸದಲ್ಲಿ 40 ಗ್ರಾಂ ಗಾಂಜಾ ಹಾಗೂ ವಚನ್ ನಿವಾಸದಲ್ಲಿ 50 ಗ್ರಾಂ ಗಾಂಜಾ ಪತ್ತೆಯಾಗಿದ್ದು, ಪೊಲೀಸರು ಮಾದಕ ವಸ್ತುಗಳನ್ನು ಸೀಜ್ ಮಾಡಿದ್ದಾರೆ.

59 ವರ್ಷಗಳ ಹಿಂದೆ ನಡೆದಿದ್ದ ಮದುವೆ ಫೋಟೊಶೂಟ್ ಮರುಸೃಷ್ಟಿ ಮಾಡಿದ ವೃದ್ಧ ದಂಪತಿ

ಇನ್ನು ಪೊಲೀಸರು ಮನೆ ಮೇಲೆ ದಾಳಿ ನಡೆಸುತ್ತಿದ್ದಂತೆ ಸೋನಿಯಾ ಅಗರ್ವಾಲ್ ನಾಪತ್ತೆಯಾಗಿದ್ದಾರೆ. ವಚನ್ ಚೆನ್ನಪ್ಪ ಎಸ್ಕೇಪ್ ಆಗಲು ಯತ್ನಿಸಿದ್ದ ಆದರೆ ಕೆ.ಜಿ.ಹಳ್ಳಿ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಈ ನಡುವೆ ಉದ್ಯಮಿ ಭರತ್ ಅವರನ್ನೂ ಪೊಲೀಸರು ವಶಕ್ಕೆ ಪಡೆದಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...