alex Certify ಅನ್ಯ ಕೋಮಿನ ಯುವತಿಯರೊಂದಿಗೆ ಇದ್ದ ಯುವಕರ ಮೇಲೆ ಹಲ್ಲೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಅನ್ಯ ಕೋಮಿನ ಯುವತಿಯರೊಂದಿಗೆ ಇದ್ದ ಯುವಕರ ಮೇಲೆ ಹಲ್ಲೆ

ಬಾಗಲಕೋಟೆ: ನಗರದ ಬೇಕರಿಯೊಂದರಲ್ಲಿ ಯುವತಿಯರೊಂದಿಗೆ ಉಪಾಹಾರ ಸೇವಿಸಲು ತೆರಳಿದ್ದ ಯುವಕರ ಮೇಲೆ ಹಲ್ಲೆ ನಡೆಸಿದ ಘಟನೆ ನಡೆದಿದೆ.

ಬಾಗಲಕೋಟೆಯ ಬೇಕರಿಯೊಂದರಲ್ಲಿ ಸೋಮವಾರ ರಾತ್ರಿ ಮುಸ್ಲಿಂ ಯುವತಿಯರೊಂದಿಗೆ ಉಪಹಾರ ಸೇವಿಸುತ್ತಿದ್ದ ಇಬ್ಬರು ಯುವಕರ ಮೇಲೆ ಹಲ್ಲೆ ನಡೆಸಿದ್ದು, ಇದು ನೈತಿಕ ಪೊಲೀಸ್ ಗಿರಿ ಘಟನೆಯಂತಿದೆ. ಹಿಂದೂ ಧರ್ಮಕ್ಕೆ ಸೇರಿದ ಇಬ್ಬರು ಯುವಕರು ಮುಸ್ಲಿಂ ಸ್ನೇಹಿತೆಯರೊಂದಿಗೆ ಬೇಕರಿಗೆ ತೆರಳಿ ಉಪಹಾರ ಸೇವಿಸುವಾಗ 15 ಮುಸ್ಲಿಂ ಯುವಕರ ಗುಂಪು ದಿಢೀರ್ ಬೇಕರಿಗೆ ನುಗ್ಗಿ ಹಲ್ಲೆ ಮಾಡಿದೆ ಎಂದು ಹೇಳಲಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...