alex Certify ಶಾಪಿಂಗ್‌ ಮಾಲ್‌ ಗೆ ಬಂದ ಅನಿರೀಕ್ಷಿತ ಅತಿಥಿ ಕಂಡು ಜನ ಕಕ್ಕಾಬಿಕ್ಕಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಶಾಪಿಂಗ್‌ ಮಾಲ್‌ ಗೆ ಬಂದ ಅನಿರೀಕ್ಷಿತ ಅತಿಥಿ ಕಂಡು ಜನ ಕಕ್ಕಾಬಿಕ್ಕಿ

ಲಾಸ್ ಏಂಜಲೀಸ್‌ನ ರಾಲ್ಫ್ಸ್‌ ಸ್ಟೋರ್‌ಗೆ ಶಾಪಿಂಗ್‌ಗೆ ಬಂದ ಅಪರೂಪದ ಗ್ರಾಹಕನೊಬ್ಬನನ್ನು ಕಂಡು ಸ್ಟೋರ್‌ ಸಿಬ್ಬಂದಿ ಹಾಗೂ ಇತರ ಗ್ರಾಹಕರು ಬೆಚ್ಚಿ ಬಿದ್ದಿದ್ದಾರೆ.

ಯಾರಿಗೂ ತೊಂದರೆ ಕೊಡದೇ ಕೂಲಾಗಿ ಸ್ಟೋರ್‌ ಒಳಗೆಲ್ಲಾ ಅಡ್ಡಾಡುತ್ತಿದ್ದ ಕರಡಿಯೊಂದು ಸಿಸಿ ಟಿವಿ ಕ್ಯಾಮೆರಾದ ಕಣ್ಣಿಗೆ ಬಿದ್ದಿದೆ. ಸ್ಟೋರ್‌ ಸಿಬ್ಬಂದಿ ಈ ಕರಡಿಯನ್ನು ನಾಜೂಕಾಗಿ ಅಲ್ಲಿಂದ ಹೊರಗೆ ಕಳುಹಿಸಿದ್ದಾರೆ.

ಆನಂದ್ ಸಿಂಗ್ ಕೊಡುಗೆ ಮಹತ್ವದ್ದು, ಅವರಿಗೆ ನೋವಾಗಿದೆ: ರೇಣುಕಾಚಾರ್ಯ

ಸ್ಥಳಕ್ಕೆ ಪೊಲೀಸರು ಧಾವಿಸುವ ವೇಳೆಗೆ ಕರಡಿರಾಯ ಶಾಪಿಂಗ್ ಮುಗಿಸಿ ಅಲ್ಲಿಂದ ಹೊರಟುಬಿಟ್ಟಿದ್ದ. ಸಮೀಪದಲ್ಲಿದ್ದ ವಾಲ್‌ಮಾರ್ಟ್ ಕಟ್ಟಡದ ಹಿಂದೆ ಅವಿತುಕೊಂಡಿದ್ದ ಕರಡಿಯನ್ನು ಅರಣ್ಯ ಇಲಾಖೆಯ ನೆರವಿನಿಂದ ಅರವಳಿಕೆ ಕೊಟ್ಟು ಸುರಕ್ಷಿತ ಸ್ಥಳಕ್ಕೆ ಕರೆದೊಯ್ಯಲಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...