alex Certify ಬಿಡುಗಡೆಯಾಗುತ್ತಲೇ ಬ್ಯಾನ್ ಆಗುತ್ತಾ ಈ ಮೊಬೈಲ್‌ ಗೇಮ್…? | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಬಿಡುಗಡೆಯಾಗುತ್ತಲೇ ಬ್ಯಾನ್ ಆಗುತ್ತಾ ಈ ಮೊಬೈಲ್‌ ಗೇಮ್…?

ಬಹುನಿರೀಕ್ಷಿತ ಬ್ಯಾಟಲ್‌ಗ್ರೌಂಡ್ಸ್‌ ಮೊಬೈಲ್ ಇಂಡಿಯಾವನ್ನು ಜೂನ್ 18ರಂದು ಬಿಡುಗಡೆ ಮಾಡುವ ಸಾಧ್ಯತೆ ಇದೆ.

ಆದರೆ ರಾಷ್ಟ್ರೀಯ ಭದ್ರತೆಗೆ ಇಂಥ ಗೇಮ್‌ಗಳಿಂದ ಅಪಾಯವಿರುವ ಸಾಧ್ಯತೆ ಇರುವ ಕಾರಣ ಇದನ್ನು ನಿಷೇಧಿಸಬೇಕೆಂದು ರಾಜಕೀಯ ವಲಯದಲ್ಲಿ ಒತ್ತಡಗಳು ಹೆಚ್ಚಾಗುತ್ತಿರುವ ಕಾರಣ ಮೇಲ್ಕಂಡ ಗೇಮ್‌ ಅನ್ನು ಬ್ಯಾನ್ ಮಾಡುವ ಸಾಧ್ಯತೆಗಳು ಇವೆ.

ಮೂರೇ ವಾರಗಳಲ್ಲಿ ನಿರ್ಮಾಣವಾಗುತ್ತೆ ಪೋರ್ಟಬಲ್‌ ಆಸ್ಪತ್ರೆ…!

ದಕ್ಷಿಣ ಕೊರಿಯಾದ ವಿಡಿಯೋ ಗೇಮ್ ಡೆವಲಪರ್‌ ಕ್ರಾಫ್ಟನ್ ಇತ್ತೀಚೆಗೆ ತನ್ನ ಹೊಸ ಗೇಮ್‌ನ ಟೀಸರ್‌ಗಳನ್ನು ಬಿಡುಗಡೆ ಮಾಡಿ ಟೀನೇಜರ್‌ಗಳನ್ನು ಕಾಡಿಸುತ್ತಿದೆ.

“ಬಹಳ ಕಾಲದಿಂದ ನೀವು ನಮಗಾಗಿ ಕಾಯುತ್ತಿದ್ದೀರಿ ಎಂದು ನಮಗೆ ಗೊತ್ತಿದೆ. ವರ್ಷದ ಅತಿ ದೊಡ್ಡ ಬಿಡುಗಡೆಗೆ ನಾವು ಸಖತ್‌ ಉತ್ಸುಕರಿದ್ದೇವೆ. ದಿನಾಂಕ ಯಾವುದೆಂದು ಗೆಸ್ ಮಾಡಿ ಕಾಮೆಂಟ್‌ನಲ್ಲಿ ತಿಳಿಸಿ” ಎಂದು ವಿಡಿಯೋ ಗೇಮ್ ತನ್ನ ಫೇಸ್ಬುಕ್‌ ವಾಲ್‌ನಲ್ಲಿ ಪೋಸ್ಟ್ ಮಾಡಿತ್ತು.

We know you've been waiting for us since a long time. ?We're super excited for the biggest drop of the year! ?Guess…

Posted by Battlegrounds Mobile India on Thursday, June 10, 2021

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...