alex Certify ಮೇ ತಿಂಗಳಲ್ಲಿ 8 ದಿನ ಬ್ಯಾಂಕುಗಳಿಗೆ ರಜೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮೇ ತಿಂಗಳಲ್ಲಿ 8 ದಿನ ಬ್ಯಾಂಕುಗಳಿಗೆ ರಜೆ

ಈ ವರ್ಷದ ಮೇ ತಿಂಗಳಲ್ಲಿ ಕರ್ನಾಟಕದ ಬ್ಯಾಂಕ್ ಸಿಬ್ಬಂದಿಗೆ 8 ದಿನ ರಜೆ ಇರಲಿದ್ದು, ಗ್ರಾಹಕರಿಗೆ ಈ ಕುರಿತು ಮಾಹಿತಿ ಇಲ್ಲಿದೆ.

ಮೇ ತಿಂಗಳೊಂದರಲ್ಲೇ ಬ್ಯಾಂಕುಗಳಿಗೆ ಒಟ್ಟು 8 ದಿನಗಳ ರಜೆ ಸಿಗಲಿದೆ. ಎರಡನೇ ಮತ್ತು ನಾಲ್ಕನೇ ಶನಿವಾರ, 5 ಭಾನುವಾರ, ಮೇ 3 ರಂದು ರಂಜಾನ್‌ / ಬಸವ ಜಯಂತಿ / ಅಕ್ಷಯ ತೃತೀಯ ಅಂಗವಾಗಿ ಬ್ಯಾಂಕುಗಳು ಮುಚ್ಚಿರುತ್ತವೆ. ಇನ್ನು ಮೇ 1 ಕಾರ್ಮಿಕ ದಿನಾಚರಣೆಯಿದ್ದು, ಅಂದು ಭಾನುವಾರವಾಗಿದೆ.

ನಿಮಗೆ ತಿಳಿದಿರಲಿ ಸ್ತನ ಕ್ಯಾನ್ಸರ್‌ ನ ಈ 5 ಪ್ರಮುಖ ಲಕ್ಷಣ

ಬ್ಯಾಂಕುಗಳ ರಜಾ ದಿನಗಳು ಇಂತಿವೆ:-

ಮೇ 1- ಕಾರ್ಮಿಕ ದಿನಾಚರಣೆ (ಭಾನುವಾರ)

ಮೇ 3- ರಂಜಾನ್/ಬಸವ ಜಯಂತಿ/ಅಕ್ಷಯ ತೃತೀಯ (ಮಂಗಳವಾರ)

ಮೇ 8- ಭಾನುವಾರ

ಮೇ 14- ಎರಡನೇ ಶನಿವಾರ

ಮೇ 15 – ಭಾನುವಾರ

ಮೇ 22- ಭಾನುವಾರ

ಮೇ 28- ನಾಲ್ಕನೇ ಶನಿವಾರ

ಮೇ 29- ಭಾನುವಾರ

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...