alex Certify Asian Games 2023 : ಈವರೆಗೆ ಯಾವ ದೇಶಕ್ಕೆ ಎಷ್ಟು ಚಿನ್ನದ ಪದಕ? ಇಲ್ಲಿದೆ ಫುಲ್ ಲಿಸ್ಟ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

Asian Games 2023 : ಈವರೆಗೆ ಯಾವ ದೇಶಕ್ಕೆ ಎಷ್ಟು ಚಿನ್ನದ ಪದಕ? ಇಲ್ಲಿದೆ ಫುಲ್ ಲಿಸ್ಟ್

ಹ್ಯಾಂಗ್ಝೌನಲ್ಲಿ ನಡೆಯುತ್ತಿರುವ ಏಷ್ಯನ್ ಗೇಮ್ಸ್ 2023 ರ ನಾಲ್ಕನೇ ದಿನದಂದು ಸಿಫ್ಟ್ ಕೌರ್ ಸಮ್ರಾ ಹೊಸ ವಿಶ್ವ ದಾಖಲೆಯನ್ನು ನಿರ್ಮಿಸಿದ್ದಾರೆ. ಬುಧವಾರ ನಡೆದ ಮಹಿಳೆಯರ 50 ಮೀಟರ್ ರೈಫಲ್ 3 ಸ್ಥಾನಗಳ ವೈಯಕ್ತಿಕ ಸ್ಪರ್ಧೆಯಲ್ಲಿ ಸಿಫ್ಟ್ ಚಿನ್ನ ಗೆದ್ದು ವಿಶ್ವ ದಾಖಲೆ, ಏಷ್ಯನ್ ಗೇಮ್ಸ್ ದಾಖಲೆಯನ್ನು ಮುರಿದರು. ಇದೇ ಸ್ಪರ್ಧೆಯಲ್ಲಿ ಆಶಿ ಚೌಕ್ಸೆ ಕಂಚಿನ ಪದಕ ಗೆದ್ದರು. ಆಶಿ, ಮನಿನಿ ಕೌಶಿಕ್ ಮತ್ತು ಸಿಫ್ಟ್ ಕೂಡ 50 ಮೀಟರ್ ರೈಫಲ್ 3 ಸ್ಥಾನಗಳ ಮಹಿಳಾ ತಂಡ ಸ್ಪರ್ಧೆಯಲ್ಲಿ ಮಿಂಚಿ ಭಾರತಕ್ಕೆ ಬೆಳ್ಳಿ ಪದಕ ಗೆದ್ದುಕೊಟ್ಟರು.

ಸೆಪ್ಟೆಂಬರ್ 27 ರ ಬೆಳಿಗ್ಗೆಯವರೆಗೆ,ಏಷ್ಯಕಪ್ ನಲ್ಲಿ 2023 ರಲ್ಲಿ ಗೆದ್ದ ಚಿನ್ನದ ಪದಕಗಳ ಸಂಖ್ಯೆ:

ಚೀನಾ 58

ದಕ್ಷಿಣ ಕೊರಿಯಾ 15

ಜಪಾನ್ 9

ಉಜ್ಬೇಕಿಸ್ತಾನ್ 5

ಹಾಂಗ್ ಕಾಂಗ್ 5

ಭಾರತ 5

ಥೈಲ್ಯಾಂಡ್ 5

ಇಂಡೋನೇಷ್ಯಾ 3

ತೈವಾನ್ 2

ಇರಾನ್ 1.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...