alex Certify ಐದು ಗ್ರಹಗಳ ವಿಶಿಷ್ಟ ಜೋಡಣೆಯ ವಿಡಿಯೋ ಶೇರ್‌ ಮಾಡಿದ ಬಿಗ್‌ ಬಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಐದು ಗ್ರಹಗಳ ವಿಶಿಷ್ಟ ಜೋಡಣೆಯ ವಿಡಿಯೋ ಶೇರ್‌ ಮಾಡಿದ ಬಿಗ್‌ ಬಿ

ತಾರೆಗಳ ಮೇಲೆ ಆಸಕ್ತಿಯುಳ್ಳ ಮಂದಿಗೆ ಮಾರ್ಚ್ 28ರ ರಾತ್ರಿ ವಿಶೇಷ ಘಳಿಗೆಯಾಗಿತ್ತು. ಶುಕ್ರ, ಗುರು, ಮಂಗಳ, ಬುಧ ಹಾಗೂ ಯುರೇನಸ್ ಗ್ರಹಗಳು ಆಗಸದಲ್ಲಿ ವಿಶಿಷ್ಟವಾದ ಜೋಡಣೆಯ ಆಕೃತಿ ರಚಿಸಿದ್ದವು.

ತಾರೆಗಳ ವೀಕ್ಷಣೆಯಲ್ಲಿ ಆಸಕ್ತಿಯುಳ್ಳ ಬಾಲಿವುಡ್ ಬಿಗ್‌ ಬಿ ಅಮಿತಾಭ್ ಬಚ್ಚನ್ ಈ ವಿಶೇಷ ಜೋಡಣೆಯ ವಿಡಿಯೋವೊಂದನ್ನು ಸಾಮಾಜಿಕ ಜಾಲತಾಣದಲ್ಲಿ ಶೇರ್‌ ಮಾಡಿಕೊಂಡಿದ್ದಾರೆ.

“ಎಂಥ ಸುಂದರ ದೃಶ್ಯ…! ಇಂದು ಐದು ಗ್ರಹಗಳು ಜೋಡಣೆಗೊಂಡಿವೆ…… ಸುಂದರ ಹಾಗೂ ಅಪರೂಪ…… ನೀವೂ ಸಹ ಇದನ್ನು ಕಂಡಿದ್ದೀರೆಂದು ಭಾವಿಸುತ್ತೇನೆ,” ಎಂದು ಅಮಿತಾಭ್ ಇನ್‌ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...