alex Certify ಅಂಡರ್‌ಟೇಕರ್‌ ಜೊತೆ ಕುಸ್ತಿ ಮಾಡಿದ್ರಾ ಅಕ್ಷಯ್ ಕುಮಾರ್‌…? 25 ವರ್ಷಗಳ ಬಳಿಕ ಸತ್ಯ ಬಿಚ್ಚಿಟ್ಟ ʼಕಿಲಾಡಿʼ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಅಂಡರ್‌ಟೇಕರ್‌ ಜೊತೆ ಕುಸ್ತಿ ಮಾಡಿದ್ರಾ ಅಕ್ಷಯ್ ಕುಮಾರ್‌…? 25 ವರ್ಷಗಳ ಬಳಿಕ ಸತ್ಯ ಬಿಚ್ಚಿಟ್ಟ ʼಕಿಲಾಡಿʼ

Akshay Kumar Reveals He Never Wrestled The Undertaker But 90s Bollywood Fans Aren't Buying it » Press24 News English

1990ರ ದಶಕದ ಬಾಲಿವುಡ್ ಫ್ಯಾನ್‌ಗಳಲ್ಲಿರುವ ಸಾಮಾನ್ಯವಾದ ಮಿಥ್ಯೆಯೊಂದಕ್ಕೆ ಸ್ಪಷ್ಟನೆ ಕೊಟ್ಟ ನಟ ಅಕ್ಷಯ್ ಕುಮಾರ್‌, ತಾವು ಎಂದಿಗೂ ಕುಸ್ತಿ ಪಟು ದಿ ಅಂಡರ್‌ಟೇಕರ್‌ ಜೊತೆಗೆ ಸೆಣಸಾಡಿರಲಿಲ್ಲ ಎಂದಿದ್ದಾರೆ.

ಶ್ವಾನದ ಹೊಟ್ಟೆ ಸೇರಿದ್ದ ಮಾಸ್ಕ್ ಹೊರತೆಗೆದ ವೈದ್ಯರು…!

ತಮ್ಮ ಚಿತ್ರ ’ಖಿಲಾಡಿಯೋಂ ಕಾ ಖಿಲಾಡಿ’ ಬಿಡುಗಡೆಯಾಗಿ 25 ವರ್ಷಗಳು ಕಳೆದ ಸಂತಸವನ್ನು ಅಭಿಮಾನಿಗಳೊಂದಿಗೆ ಹಂಚಿಕೊಂಡ ಅಕ್ಷಯ್ ಕುಮಾರ್‌, “ನಾಳೆಗೆ #KhiladiyonKaKhiladi ಬಿಡುಗಡೆಯಾಗಿ 25 ವರ್ಷಗಳು ತುಂಬಲಿದ್ದು, ತಮಾಷೆಯಾದ ವಿಚಾರವೊಂದನ್ನು ಹೇಳಲು ಇಚ್ಛಿಸುವೆ: ಚಿತ್ರದಲ್ಲಿ ಅಂಡರ್‌ಟೇಕರ್‌ ಪಾತ್ರ ಮಾಡಿದ ಕುಸ್ತಿಪಟು ಬ್ರಿಯಾನ್ ಲೀ” ಎಂದಿದ್ದಾರೆ.

ಜಾನಿ ಲಿವರ್‌ ಪುತ್ರಿ ಪ್ರತಿಭೆಗೆ ಮಾರುಹೋದ ನೆಟ್ಟಿಗರು

1996ರಲ್ಲಿ ಬಿಡುಗಡೆಯಾದ ಈ ಚಿತ್ರದಲ್ಲಿ ಅಕ್ಷಯ್ ಕುಮಾರ್‌ ಜೊತೆಗೆ ರೇಖಾ ಹಾಗೂ ರವೀನಾ ಟಂಡನ್ ನಟಿಸಿದ್ದಾರೆ. ಸಾಮಾನ್ಯವಾಗಿ ಸಾಹಸದ ದೃಶ್ಯಗಳಿಂದಲೇ ಹೆಸರು ಮಾಡುವ ಅಕ್ಷಯ್‌ ಕುಮಾರ್‌‌ಗೆ ಈ ಚಿತ್ರದಲ್ಲಿನ ಕುಸ್ತಿಯ ದೃಶ್ಯ ಇನ್ನಷ್ಟು ಖ್ಯಾತಿ ತಂದುಕೊಟ್ಟಿತ್ತು.

ಚಿತ್ರದಲ್ಲಿ ಅಕ್ಷಯ್‌ ಖುದ್ದು ʼದಿ ಅಂಡರ್‌ಟೇಕರ್‌‌ʼ ಜೊತೆಗೆ ಕುಸ್ತಿ ಮಾಡಿದ್ದಾರೆ ಎಂದೇ ಅವರ ಅಭಿಮಾನಿಗಳು ನಂಬಿದ್ದರು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...