alex Certify A royal visit: ಡೆನ್ಮಾರ್ಕ್ ರಾಣಿಯೊಂದಿಗೆ ಪ್ರಧಾನಿ ನರೇಂದ್ರ ಮೋದಿ ಭೇಟಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

A royal visit: ಡೆನ್ಮಾರ್ಕ್ ರಾಣಿಯೊಂದಿಗೆ ಪ್ರಧಾನಿ ನರೇಂದ್ರ ಮೋದಿ ಭೇಟಿ

ಪ್ರಧಾನಿ ನರೇಂದ್ರ ಮೋದಿಯವರು ಡೆನ್ಮಾರ್ಕ್ ಸೇರಿದಂತೆ ಮೂರು ರಾಷ್ಟ್ರಗಳ ಪ್ರವಾಸದಲ್ಲಿದ್ದು, ಪ್ರಸ್ತುತ ಕೋಪನ್ ಹೇಗ್ ನಲ್ಲಿರುವ ಅವರು, ಮೇ 3ರ ಮಂಗಳವಾರದಂದು ಡೆನ್ಮಾರ್ಕ್ ರಾಣಿಯವರನ್ನು ಭೇಟಿಯಾಗಿದ್ದಾರೆ.

ನರೇಂದ್ರ ಮೋದಿಯವರ ಹಿನ್ನೆಲೆಯಲ್ಲಿ 82 ವರ್ಷದ ಡೆನ್ಮಾರ್ಕ್ ಮಹಾರಾಣಿ Margrethe II ತಮ್ಮ ಅರಮನೆಯಲ್ಲಿ ಔತಣ ಕೂಟವನ್ನು ಏರ್ಪಡಿಸಿದ್ದರು. ಮೋದಿಯವರು ಅರಮನೆಗೆ ಬರುತ್ತಿದ್ದಂತೆ ಅವರಿಗೆ ಅದ್ದೂರಿ ಸ್ವಾಗತ ಕೋರಲಾಗಿದೆ.

ಬೆಂಗಳೂರಿನಲ್ಲಿ ನಿಮಗೆ ಸಕಾಲಕ್ಕೆ ಸಿಕ್ತಿಲ್ವಾ ಓಲಾ – ಉಬರ್ ಸೇವೆ…..? ಇದರ ಹಿಂದಿದೆ ಈ ಕಾರಣ

ಈ ವೇಳೆ ನರೇಂದ್ರ ಮೋದಿಯವರು, ರಾಣಿ ಅವರಿಗೆ ಪಟ್ಟಾಭಿಷೇಕವಾದ ಸುವರ್ಣ ಮಹೋತ್ಸವದ ಅಭಿನಂದನೆ ಸಲ್ಲಿಸಿದ್ದಾರೆ. ನರೇಂದ್ರ ಮೋದಿಯವರು ತಮ್ಮ ವಿದೇಶ ಪ್ರವಾಸದ ಸಂದರ್ಭದಲ್ಲಿ ಅನಿವಾಸಿ ಭಾರತೀಯರನ್ನೂ ಸಹ ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...