alex Certify ಸಿದ್ದಾಪುರದಲ್ಲಿ ಬೀದಿ ನಾಯಿ ದಾಳಿಗೆ 7 ಮಂದಿಗೆ ಗಾಯ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಸಿದ್ದಾಪುರದಲ್ಲಿ ಬೀದಿ ನಾಯಿ ದಾಳಿಗೆ 7 ಮಂದಿಗೆ ಗಾಯ

ಕೊಡಗು : ಕೊಡಗು ಜಿಲ್ಲೆಯ ವಿರಾಜ್ ಪೇಟೆ ತಾಲೂಕಿನ ಸಿದ್ದಾಪುರ ಗ್ರಾಮದಲ್ಇ  ಬೀದಿ ನಾಯಿಗಳ ದಾಳಿಗೆ 7 ಮಂದಿ ಗಾಯಗೊಂಡಿರುವ ಘಟನೆ ನಡೆದಿದೆ.

ಸಿದ್ದಾಪುರದಲ್ಲಿ ಬೀದಿ ನಾಯಿ ದಾಳಿಗೆ ರಘು, ಮೇಘನಾ, ಮರ್ಜಲ್, ಗಣೇಶ್, ಸುಂದರ್, ಸೈಫುದ್ದೀನ್ ಸೇರಿದಂತೆ 7 ಮಂದಿ ಗಾಯಗೊಂಡಿದ್ದು, ಗಾಯಗೊಂಡವರು ಸ್ಥಳೀಯ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಬೀದಿ ನಾಯಿ ಸೆರೆಹಿಡಿಯುವಂತೆ ಸಾರ್ವಜನಿಕರು ಆಗ್ರಹಿಸಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...