alex Certify 65 ಮಿಲಿಯನ್ ವೀಕ್ಷಣೆ ಪಡೆದ ‘ರಾಬರ್ಟ್’ ಚಿತ್ರದ ‘ಕಣ್ಣು ಹೊಡಿಯಾಕ’ ವಿಡಿಯೋ ಸಾಂಗ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

65 ಮಿಲಿಯನ್ ವೀಕ್ಷಣೆ ಪಡೆದ ‘ರಾಬರ್ಟ್’ ಚಿತ್ರದ ‘ಕಣ್ಣು ಹೊಡಿಯಾಕ’ ವಿಡಿಯೋ ಸಾಂಗ್

ಚಾಲೆಂಜಿಂಗ್ ಸ್ಟಾರ್ ದರ್ಶನ್ ನಟನೆಯ ತರುಣ್ ಸುಧೀರ್ ನಿರ್ದೇಶನದ ‘ಕಣ್ಣು ಹೊಡಿಯಾಕ’  ಹಾಡು  ಬಿಡುಗಡೆಯಾದಾಗಿನಿಂದ ಇಂದಿನವರೆಗೂ ಸದ್ದು ಮಾಡುತ್ತಲೇ ಇದೆ. ತೆಲುಗು ವರ್ಷನ್ ನಲ್ಲಿ ಮಂಗ್ಲಿ ಹಾಡಿದ್ದ ಕಣ್ಣೇ ಅದಿರಿಂದಿ ಹಾಡು ಕೂಡ ಸಾಕಷ್ಟು ಜನಪ್ರಿಯತೆ ಪಡೆದಿತ್ತು. ಇದೀಗ ರಾಬರ್ಟ್ ಚಿತ್ರದ ಕಣ್ಣು ಹೊಡಿಯಾಕ ವಿಡಿಯೋ ಹಾಡು 65 ಮಿಲಿಯನ್ ವೀಕ್ಷಣೆ ಪಡೆದಿದೆ. ಇದರ ಲಿರಿಕಲ್ ವಿಡಿಯೋ ಕೂಡ 38 ಮಿಲಿಯನ್ ವೀಕ್ಷಣೆ ಪಡೆದಿತ್ತು.

30 ಮಿಲಿಯನ್​ ಪೋಸ್ಟ್ ಹಿಂಪಡೆದ ಫೇಸ್‌ ಬುಕ್:‌ ಐಟಿ ಇಲಾಖೆ ಮಾರ್ಗಸೂಚಿ ಅನ್ವಯ ಕ್ರಮ

ಉತ್ತರ ಕನ್ನಡ ಶೈಲಿಯಲ್ಲಿರುವ ‘ಕಣ್ಣು ಹೊಡಿಯಾಕ’ ಹಾಡನ್ನು 2 ತಿಂಗಳ ಹಿಂದೆ ಆನಂದ್ ಆಡಿಯೋ ಯುಟ್ಯೂಬ್ ಚಾನೆಲ್ ನಲ್ಲಿ ರಿಲೀಸ್ ಮಾಡಿದ್ದರು ಶ್ರೇಯಾ ಘೋಷಾಲ್ ಧ್ವನಿಯಲ್ಲಿ ಮೂಡಿಬಂದ ಈ ಹಾಡಿಗೆ ಅರ್ಜುನ್ ಜನ್ಯ ಸಂಗೀತ ನೀಡಿದ್ದರು ಇದುವರೆಗೂ ಅರ್ಜುನ್ ಜನ್ಯ ಕಂಪೋಸಿಶನ್ ನಲ್ಲಿ ಬಂದ ಎಲ್ಲಾ ಹಾಡುಗಳು ಸೂಪರ್ ಡೂಪರ್ ಹಿಟ್ ಆಗಿವೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...