alex Certify OTT ಯಲ್ಲಿರುವ ಈ ವೆಬ್‌ ಸರಣಿಗಳನ್ನು ಕುಟುಂಬದೊಂದಿಗಿರುವಾಗ ಅಪ್ಪಿತಪ್ಪಿಯೂ ವೀಕ್ಷಿಸಬೇಡಿ…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

OTT ಯಲ್ಲಿರುವ ಈ ವೆಬ್‌ ಸರಣಿಗಳನ್ನು ಕುಟುಂಬದೊಂದಿಗಿರುವಾಗ ಅಪ್ಪಿತಪ್ಪಿಯೂ ವೀಕ್ಷಿಸಬೇಡಿ…!

ಭಾರತದಲ್ಲಿ ಪೋರ್ನ್ ಸೈಟ್ ಗಳ ಮೇಲೆ ನಿಷೇಧ ಹೇರಲಾಗಿದೆ. ಚಲನಚಿತ್ರಗಳಲ್ಲೂ ಹೆಚ್ಚಾಗಿ ಬೋಲ್ಡ್ ದೃಶ್ಯವನ್ನು ತೋರಿಸುವುದಿಲ್ಲ. ಹಾಗಿರುವಾಗ ಒಟಿಟಿಯಲ್ಲಿ ಬೋಲ್ಡ್ ದೃಶ್ಯಗಳ ಹಾವಳಿ ಹೆಚ್ಚಾಗಿದೆ. ಕೆಲ ವೆಬ್ ಸರಣಿಗಳನ್ನು ಕುಟುಂಬದ ಜೊತೆ ಕುಳಿತು ನೋಡಲು ಸಾಧ್ಯವಿಲ್ಲ. ಮಕ್ಕಳ ಮುಂದೆಯಂತೂ ಅಪ್ಪಿತಪ್ಪಿಯೂ ನೋಡಬೇಡಿ.

ಒಟಿಟಿಯಲ್ಲಿರುವ ಅತ್ಯಂತ ಹೆಚ್ಚು ಬೋಲ್ಡ್ ದೃಶ್ಯಗಳನ್ನು ಹೊಂದಿರುವ ವೆಬ್ ಸರಣಿಯಲ್ಲಿ ಮೊದಲ ಸ್ಥಾನ ಚರಿತ್ರಹೀನ್ 3ಗೆ ಸಿಗುತ್ತದೆ. ಇಲ್ಲಿ ಅನೇಕ ದೃಶ್ಯಗಳು ಮುಜುಗರ ಹುಟ್ಟಿಸುವಂತಿದೆ. ಇದನ್ನು ಎಂಎಕ್ಸ್ ಪ್ಲೇಯರ್ ನಲ್ಲಿ ವೀಕ್ಷಿಸಬಹುದು.

3 ನೇ ಅಲೆಯಲ್ಲಿ ಒಂದೇ ದಿನ ದಾಖಲೆಯ 81 ಜನರ ಜೀವ ತೆಗೆದ ಕೊರೋನಾ

2021 ರಲ್ಲಿ ಬಂದ ಲವ್ಲಿ ಮಸಾಜ್ ಪಾರ್ಲರ್ ಕೂಡ ಬೋಲ್ಡ್ ಕಂಟೆಂಟ್‌ ಹೊಂದಿದೆ. ಇದು ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿದೆ. ಇದನ್ನು ಕುಟುಂಬಸ್ಥರ ಜೊತೆ ಕುಳಿತು ವೀಕ್ಷಿಸ್ಬೇಡಿ.

ಈ ಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿ ಬಾಂಬೆ ಬೇಗಮ್ಸ್ ವೆಬ್ ಸರಣಿ ಇದೆ. ಈ ವೆಬ್ ಸರಣಿಯಲ್ಲಿ ಹೈ ಪ್ರೊಫೈಲ್ ಮಹಿಳೆಯರನ್ನು ತೋರಿಸಲಾಗಿದೆ.

ವರ್ಜಿನ್ ಭಾಸ್ಕರ್ ವೆಬ್ ಸರಣಿ ಕೂಡ ಯಾವುದಕ್ಕೂ ಕಡಿಮೆಯೇನಿಲ್ಲ. ಇದು ಅವಿವಾಹಿತ ಹುಡುಗನ ಕಥೆ. ಇಲ್ಲಿಯೂ ಸಾಕಷ್ಟು ಬೋಲ್ಡ್ ದೃಶ್ಯಗಳನ್ನು ಸೆರೆಹಿಡಿಯಲಾಗಿದೆ.

ಒಟಿಟಿಯಲ್ಲಿ ಇನ್ನೂ ಅನೇಕ ವೆಬ್ ಸರಣಿಗಳಲ್ಲಿ ಹೆಚ್ಚು ಅಶ್ಲೀಲ ದೃಶ್ಯಗಳನ್ನು ತೋರಿಸಲಾಗಿದೆ. ಇದನ್ನು ವೀಕ್ಷಣೆ ಮಾಡುವಾಗ ಎಚ್ಚರವಿರಲಿ.

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...