alex Certify ‘ಕೌನ್ ಬನೇಗಾ ಕರೋಡ್ ಪತಿ’ ಯಲ್ಲಿ 1 ಕೋಟಿ ಗೆದ್ದ 14 ವರ್ಷದ ಪೋರ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

‘ಕೌನ್ ಬನೇಗಾ ಕರೋಡ್ ಪತಿ’ ಯಲ್ಲಿ 1 ಕೋಟಿ ಗೆದ್ದ 14 ವರ್ಷದ ಪೋರ

ಹರಿಯಾಣದ ಮಹೇಂದ್ರಗಢದ ಮಯಾಂಕ್ ‘ಕೌನ್ ಬನೇಗಾ ಕರೋಡ್ ಪತಿ- 15’ ನಲ್ಲಿ ಒಂದು ಕೋಟಿ ಗೆಲ್ಲುವ ಮೂಲಕ ಇತಿಹಾಸ ನಿರ್ಮಿಸಿದ್ದಾರೆ.

ಕಾರ್ಯಕ್ರಮದ ನಿರೂಪಕ ಅಮಿತಾಬ್ ಬಚ್ಚನ್ ಅವರಿಂದ ಮಯಾಂಕ್ ಬಹುಮಾನವನ್ನು ಸ್ವೀಕರಿಸುವ ಪ್ರೋಮೋವನ್ನು ತಯಾರಕರು ಎಕ್ಸ್ ನಲ್ಲಿ ಹಂಚಿಕೊಂಡಿದ್ದಾರೆ.

ಬಾಲಿವುಡ್ ಬಿಗ್ ಬಿ ಅಮಿತಾಭ್ ಬಚ್ಚನ್ ನಡೆಸಿಕೊಡುವ ಕೌನ್ ಬನೇಗಾ ಕರೋಡ್ಪತಿಯ 15ನೇ ಸೀಸನ್ನಲ್ಲಿ 16ನೇ ಪ್ರಶ್ನೆಗೆ ಸರಿಯಾದ ಉತ್ತರ ಕೊಟ್ಟು ರೂ 1 ಕೋಟಿ ಗೆದ್ದಿದ್ದಾರೆ.ಪ್ರತಿ ಪ್ರಶ್ನೆಗೆ ಸುಲಭವಾಗಿ ಉತ್ತರಿಸಿದ ಬಾಲಕ ಅಂತಿಮವಾಗಿ ಅವರು ಒಂದು ಕೋಟಿ ಗೆಲ್ಲಲು ಕಾರಣರಾದರು. ಅಷ್ಟೇ ಅಲ್ಲ, ಮಯಾಂಕ್ ಅವರ ಬುದ್ಧಿವಂತಿಕೆಯಿಂದ ಆಕರ್ಷಿತರಾದ ಬಿಗ್ ಬಿ ಬಾಲಕನನ್ನು ಹೊಗಳಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...