alex Certify ಹಾಸಿಗೆ ಮೇಲೇ ಕುಳಿತುಕೊಂಡು ಊಟ-ತಿಂಡಿ ಮಾಡ್ತೀರಾ….? ಹಾಗಾದ್ರೆ ಮೊದಲು ಇದನ್ನೋದಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಹಾಸಿಗೆ ಮೇಲೇ ಕುಳಿತುಕೊಂಡು ಊಟ-ತಿಂಡಿ ಮಾಡ್ತೀರಾ….? ಹಾಗಾದ್ರೆ ಮೊದಲು ಇದನ್ನೋದಿ

ಪ್ರಪಂಚದಾದ್ಯಂತ ಅನೇಕರು ಹಾಸಿಗೆ ಮೇಲೆ ಕುಳಿತು ಆಹಾರ ಸೇವನೆ ಮಾಡ್ತಾರೆ.ಶಾಸ್ತ್ರಗಳ ಪ್ರಕಾರ ಹಾಸಿಗೆ ಮೇಲೆ ಕುಳಿತು ಆಹಾರ ಸೇವನೆ ಮಾಡುವುದು ಒಳ್ಳೆಯದಲ್ಲ. ಮಲಗುವ ಸ್ಥಳದಲ್ಲಿ ಆಹಾರ ಸೇವನೆ ಮಾಡುವುದ್ರಿಂದ ನಾನಾ ಸಮಸ್ಯೆಗಳು ಎದುರಾಗುತ್ತದೆ.

ಹಾಸಿಗೆ ಮೇಲೆ ಕುಳಿತು ಆಹಾರ ಸೇವನೆ ಮಾಡಿದ್ರೆ ನರಕಕ್ಕೆ ಹೋಗ್ತಾರೆ ಎನ್ನಲಾಗಿದೆ. ಹಾಸಿಗೆ ಮೇಲೆ ಕುಳಿತು ಆಹಾರ ಸೇವನೆ ಮಾಡಿದ್ರೆ ಅನಾರೋಗ್ಯ ಕಾಡುತ್ತದೆ. ಹಾಸಿಗೆ ಮೇಲೆ ಕುಳಿತು ಆಹಾರ ಸೇವನೆ ಮಾಡುವುದು ದಾರಿದ್ರ್ಯದ ಲಕ್ಷಣ.

ಹಾಸಿಗೆ ಮೇಲೆ ಕುಳಿತು ಆಹಾರ ಸೇವನೆ ಮಾಡುವುದು ಆಹಾರಕ್ಕೆ ಅವಮಾನ ಮಾಡಿದಂತೆ. ಇದ್ರಿಂದ ಲಕ್ಷ್ಮಿ ಕೋಪಗೊಳ್ತಾಳೆ ಎನ್ನಲಾಗಿದೆ. ಹಾಸಿಗೆ ಮೇಲೆ ಕುಳಿತು ಆಹಾರ ಸೇವನೆ ಮಾಡುವವರ ಮನೆಯಿಂದ ಮುನಿಸಿಕೊಂಡು ಹೋಗುವ ಲಕ್ಷ್ಮಿ  ಎಂದಿಗೂ ಮನೆಗೆ ವಾಪಸ್ ಬರುವುದಿಲ್ಲ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...